ಬ್ಯಾಂಕ್ ಅಲ್ಲಿ ಸಾಲ ಕೊಡಿಸೋ ನೆಪ , ಹಣ , ಚಿನ್ನ , ಮೊಬೈಲ್ ಪಡೆದು ಪರಾರಿಯಾಗುತ್ತಿದ್ದವನ ಬಂಧನ!!

0

ಹಾಸನ: ಬ್ಯಾಂಕ್‌ಗಳಲ್ಲಿ ಸಾಲ ಕೊಡಿಸುವೇ ಎಂದು ನಂಬಿಸಿ ಆಭರಣ / ಹಣ ಪಡೆದು ಕಾಣೆಯಾಗುತ್ತಿದ್ದ ಆರೋಪಿ ಒಬ್ಬನನ್ನು ಶಾಂತಿ ಗ್ರಾಮ ಠಾಣೆ ಪೊಲೀಸರಿಂದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿ ಕಾಳಮಾರನಹಳ್ಳಿಪುರ ಗ್ರಾಮದ ಮಹೇಶ್KS (44) ಬಂಧನ !
°ಬಂಧಿತನಿಂದ 2.5ಲಕ್ಷ ₹ ಮೌಲ್ಯದ ಚಿನ್ನಾಭರಣ , 34 ಸಾವಿರ ₹ ಹಣ ವಶಕ್ಕೆ

ಈತನ ಬಣ್ಣ ಬಣ್ಣದ ಮಾತುಗಳಿಗೆ ಮೋಸ ಹೋದವರು 

°ಚನ್ನರಾಯಪಟ್ಟಣ ತಾಲ್ಲೂಕು ತಿಮ್ಲಾಪುರ ಗ್ರಾಮದ ಲತಾ 10g ಚಿನ್ನದ ಸರ .
°ಸಾಲ ಮಂಜೂರಾದ ತಕ್ಷಣ ಮೊಬೈಲ್‍ಗೆ ಬರುವ OTP PIN ಹೇಳಲು ಕಷ್ಟವಾಗಬಹುದು. ಎಂದು ವಂಚಿಸಿ , ಗ್ರಾಹಕರ ಮೊಬೈಲ್ ಸಹ ತೆಗೆದುಕೊಂಡು ಹೋಗುತ್ತಿದ್ದ ,  2ದಿನದ ನಂತರ ವಾಪಸ್ ಕೊಡುತ್ತೇನೆ ಎಂದು ಹೇಳಿ ಕಾಣೆಯಾಗುತ್ತಿದ್ದ.
°ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ 2, ಹಿರೀಸಾವೆ  ತಿಪಟೂರು 1 , ಶಾಂತಿಗ್ರಾಮದಲ್ಲಿ‌2 ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸ್ ವಿಚಾರಣೆ ವೇಳೆ ಆರೋಪಿ ತನ್ನ ತಪ್ಪು ಒಪ್ಪಿದ್ದಾನೆ

ಹಾಸನ ಗ್ರಾಮಾಂತರ ಠಾಣೆ P.ಸುರೇಶ್(SI), ಶಾಂತಿಗ್ರಾಮ ಕಾವ್ಯಶ್ರೀ(PSICR) , ಇತರೆ ಪೊಲೀಸ್ :  ಸುಬ್ರಹ್ಮಣ್ಯ, ನಿಶಾಂತ್, ಭಾನುಪ್ರಕಾಶ್ , ರೂಪೇಶ್, ಅಮ್ಜದ್ ಪ್ರಕರಣ ಭೇದಿಸಲು ತಮ್ಮ ಕರ್ತವ್ಯ ಕ್ಷಮತೆ ಮೆರೆದಿದ್ದಾರೆ .

#hassanpolice #crimedairyhassan #hassan

LEAVE A REPLY

Please enter your comment!
Please enter your name here