ಹಾಸನ ಜಿಲ್ಲಾ ಮುಖ್ಯ ಕಾರಾಗೃಹದಲ್ಲಿ ಗಾಂಜಾ ಪತ್ತೆ

0

ಹಾಸನ : ಗುರುವಾರ 10ಮಾರ್ಚ್2022 ಬೆಳಿಗ್ಗೆ 11.30ರ ಸಮಯದಲ್ಲಿ ಹಾಸನ SP ಆರ್‌.ಶ್ರೀನಿವಾಸ್‌ಗೌಡ, ನಗರಠಾಣೆ ಕುಮಾರ್‌(PSI) ಹಾಗೂ ಸಿಬ್ಬಂದಿ ಹಾಸನ ನಗರ ಬಿ.ಎ.ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ, ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಪರಿಶೀಲಿಸಿದರು , ಈ ಸಂದರ್ಭದಲ್ಲಿ

ಜೈಲ್‌ನ ಬ್ಯಾರಕ್‌ ನಂ  E–41ರ ಹಾಲ್‌ ಒಂದರಲ್ಲಿಟ್ಟಿದ್ದ ಕಸದ ಡಬ್ಬಿಯಲ್ಲಿ ಒಂದು ಸ್ಯಾಮ್ಸಂಗ್‌ ಕೀ ಪ್ಯಾಡ್ ಮೊಬೈಲ್‌ ಮತ್ತು ಎರಡು ಗಾಂಜಾ ಪ್ಯಾಕೇಟ್‌ ಪತ್ತೆಯಾಗಿದೆ. ಅವುಗಳು ಇಲ್ಲಿ ಅದೇಗೆ ಬಂದವು ಅವನ್ನು ವಶಪಡಿಸಿಕೊಂಡು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ತನಿಖೆ ನಡೆಸಲಾಗುವುದೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here