ಅರಸೀಕೆರೆ ಮಾರುತಿನಗರ ಬಡಾವಣೆಯಲ್ಲಿ ಹಾಡಹಗಲೇ ಕಳ್ಳತನ

0

ಅರಸೀಕೆರೆ ಮಾರುತಿನಗರ ಬಡಾವಣೆಯಲ್ಲಿ ಹಾಡಹಗಲೇ ಕಳ್ಳತನ

ಅರಸೀಕೆರೆ ಮಾರುತಿನಗರದ ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆಯ (ಜೂನಿಯರ್ ಕಾಲೇಜು ಪಕ್ಕ) ನಿವಾಸಿಯಾದ ವೈನ್ ಶಾಪ್ ಮಾಲೀಕರಾದ ಗಜೇಂದ್ರ ಎಂಬುವರ ಮನೆಯಲ್ಲಿ ಇಂದು ಮಧ್ಯಾನ್ಹ 12 ರಿಂದ 3 ಗಂಟೆಯ ಸಮಯದಲ್ಲಿ ಕಳ್ಳತನ ಜರುಗಿದೆ.


ನಗದು ಹಣ ಮತ್ತು ಚಿನ್ನಾಭರಣಗಳು ಕಳ್ಳತನವಾಗಿದೆ ಎಂದು ಮಾಲೀಕರು ದೂರು ನೀಡಿದ್ದಾರೆ. ಅರಸೀಕೆರೆ ನಗರ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here