ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಸರ್ಕಾರಿ ಪಾಲಿಟೆಕ್ನಿಕ್ ಗೆ SSLC ವಿದ್ಯಾರ್ಥಿಗಳಿಗೆ ಆಹ್ವಾನ ಪ್ರವೇಶಾತಿ!!

0

ಹಾಸನ/ಮೊಸಳೇಹೊಸಹಳ್ಳಿ !, (ಹಾಸನ್_ನ್ಯೂಸ್) !, ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಸಿವಿಲ್, ಸಿ.ಎಸ್. ಇ.ಸಿ., ಹಾಗೂ ಇ.ಇ. ವಿಭಾಗಗಳಲ್ಲಿ ಖಾಲಿ ಉಳಿದಿರುವ ಪ್ರಥಮ ವರ್ಷದ ಎಸ್.ಎಸ್.ಎಲ್.ಸಿ. ಮುಖೆನಾ ಹಾಗೂ 2 ವರ್ಷಗಳ ಐ.ಟಿ.ಐ., ದ್ವಿತೀಯ ಪಿ.ಯು.ಸಿ. (ವಿಜ್ಞಾನ/ತಾಂತ್ರಿಕ ವಿಷಯದಲ್ಲಿ) ಉತ್ತೀರ್ಣ/ಅನುತ್ತೀರ್ಣರಾದ ಅರ್ಹ ಅಭ್ಯರ್ಥಿಗಳ ಸೀಟುಗಳಿಗೆ ಪ್ರಾಂಶುಪಾಲರ ಹಂತದಲ್ಲಿಯೇ ಪ್ರವೇಶ ನೀಡಲು ಆಫ್‍ಲೈನ್ ಮೂಲಕ ಅರ್ಜಿಯ ಅವಧಿಯನ್ನು ವಿಸ್ತರಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳೊಂದಿಗೆ ಅ.29 ರೊಳಗೆ ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ   : ದೂರವಾಣಿ ಸಂಖ್ಯೆ: 9448772224, 9901229382 – ‘ ಮೊಸಳೆ ಹೊಸಳ್ಳಿ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರು ‘

LEAVE A REPLY

Please enter your comment!
Please enter your name here