ನಿಮ್ಮ ಒಂದು ಕರೆ, ಇಬ್ಬರು ಅಂಧರ ಪಾಲಿಗೆ ದೃಷ್ಟಿ ನೀಡಿದಂತೆ ಆಗುತ್ತದೆ”. ಹಿಮ್ಸ್ ನೇತ್ರ ಭಂಡಾರ ದೂರವಾಣಿ ಸಂಖ್ಯೆ: 9900860044
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಸನ HASSAN INSTITUTE OF MEDICAL SCIENCES, HASSAN (As Autonomous Testitute onder the Dept of Medical Education, Government of Karnataka) SRI CHAMARAJENDRA HOSPITAL CAMPUS, HASSAN Web: www.arg Phone/Fax No.172-231609, 231509, Email director time@yah.com
ಸೂಚನೆ: ಈ ಮೂಲಕ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ತಿಳಿಸುವುದೇನೆಂದರೆ, ನೇತ್ರದಾನವನ್ನು ಹೆಚ್ಚಿಸಲು ನಮ್ಮ ಸಂಸ್ಥೆಯ ಆಸ್ಪತ್ರೆಯಲ್ಲಿ ಮೃತ ಹೊಂದಿದವರಿಂದ ನೇತ್ರಗಳನ್ನು ಪಡೆಯಲು, ಸಾವು ಸಂಭವಿಸಿದ ಸಂದರ್ಭದಲ್ಲಿ ನಮ್ಮ ಹಿಮ್ಸ್ ಆಸ್ಪತ್ರೆಯ ನೇತ್ರ ಭಂಡಾರಕ್ಕೆ ತಕ್ಷಣ ಕರೆಮಾಡಿದಲ್ಲಿ, ಸಂಬಂಧಪಟ್ಟವರು ಆಗಮಿಸಿ ಮೃತರ ಸಂಬಂಧಿಕರೊಂದಿಗೆ ಸಮಾಲೋಚನೆ ನಡೆಸಿ ನೇತ್ರದಾನ ಮಾಡಲು ಪ್ರೇರೇಪಿಸುತ್ತಾರೆ. ಈ ಮೂಲಕ ನೇತ್ರದಾನಿಗಳಿಂದ ನೇತ್ರಗಳನ್ನು ಪಡೆದು ರಾಷ್ಟ್ರೀಯ ಅಂಧತ್ವವನ್ನು ಮುಕ್ತಗೊಳಿಸುವಲ್ಲಿ ಎಲ್ಲರೂ ಕೈ ಜೋಡಿಸೋಣ.
ಈ ಮೂಲಕ ರಾಷ್ಟ್ರೀಯ ಅಂಧತ್ವವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರವು ಆತ್ಯವಶ್ಯಕವಾಗಿರುತ್ತದೆ.
” ನಿಮ್ಮ ಒಂದು ಕರೆ, ಇಬ್ಬರು ಅಂಧರ ಪಾಲಿಗೆ ದೃಷ್ಟಿ ನೀಡಿದಂತೆ ಆಗುತ್ತದೆ”. ಹಿಮ್ಸ್ ನೇತ್ರ ಭಂಡಾರ ದೂರವಾಣಿ ಸಂಖ್ಯೆ: 9900860044
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ , ಹಾಸನ , ಹಾಸನ್ ನ್ಯೂಸ್