ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟಕರಾದ
ಡಾ. ಸಿ.ಎನ್ ಮಂಜುನಾಥ್ ರವರಿಗೆ ರಾಜ್ಯ ಸರ್ಕಾರದ ಆಹ್ವಾನ!!

0

ಹಾಸನ / ಮೈಸೂರು !, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹೆಮ್ಮೆಯ ಮಗ ಕರುನಾಡ ಕುವರ ಪ್ರಖ್ಯಾತ ಹೃದ್ರೋಗ ತಜ್ಞ, ಬೆಂಗಳೂರು ಜಯದೇವ ಆಸ್ಪತ್ರೆ
ನಿರ್ದೇಶಕರು ಹಾಗೂ ಈ ಬಾರಿಯ
ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟಕರಾದ


ಡಾ. ಸಿ.ಎನ್ ಮಂಜುನಾಥ್ ರವರನ್ನು
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ
ಸನ್ಮಾನ್ಯ ಶ್ರೀ ಎಸ್ ಟಿ ಸೋಮಶೇಖರ್ ರವರ
ನೇತೃತ್ವದಲ್ಲಿ ಭೇಟಿ

ಮಾಡಿ ದಸರಾ
ಉದ್ಘಾಟನೆಗಾಗಿ ಅಧಿಕೃತವಾಗಿ ಆಹ್ವಾನಿಸಿದ ರಾಜ್ಯ ಸರ್ಕಾರ!!

LEAVE A REPLY

Please enter your comment!
Please enter your name here