ವೈಜ್ಞಾನಿಕ ಕೋಳಿ ಸಾಕಾಣಿಕೆ ಇದೇ ಫೆ8ರಿಂದ ಹಾಸನದಲ್ಲಿ ಹೆಚ್ಚಿನ ಮಾಹಿತಿ 👇

0

ಹಾಸನ: ಪಶುವೈದ್ಯಕೀಯ ಮಹಾ ವಿದ್ಯಾಲಯ ವತಿಯಿಂದ ಫೆ. 8 ಮತ್ತು 9ರಂದು “ವೈಜ್ಞಾನಿಕ ಕೋಳಿ ಸಾಕಾಣಿಕೆ” ಕುರಿತು ತರಬೇತಿಯನ್ನು ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ

ಕೋಳಿ ಮರಿಗಳ ವೈಜ್ಞಾನಿಕ ಪಾಲನೆ, ರೋಗಗಳು ಅವುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗುವುದು. ಮಾಹಿತಿಗೆ ಮೊ. 8939386109, 9980355990ಕ್ಕೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದು

LEAVE A REPLY

Please enter your comment!
Please enter your name here