ವಿಶ್ವ ಪರಂಪರೆ ಪಟ್ಟಿಗೆ ನಮ್ಮ ಹಾಸನದ ಎರಡು ಐತಿಹಾಸಿಕ ಸ್ಥಳ ನಾಮ ನಿರ್ದೇಶನ ಪಟ್ಟಿಗೆ ಸೇರಿದೆ

0

ನವದೆಹಲಿ/ಹಾಸನ : ಭಾರತವು ಸೋಮವಾರ 2022-2023ನೇ ವರ್ಷಕ್ಕೆ ವಿಶ್ವ ಪರಂಪರೆ ಪಟ್ಟಿಗೆ(World Heritage) ನಾಮ ನಿರ್ದೇಶನ(Nomination) ಮಾಡಬೇಕಾದ ತಾಣಗಳ ಪಟ್ಟಿಗಳನ್ನ ಅಂತಿಮಗೊಳಿಸಿದೆ. ಅದ್ರಂತೆ, ರಾಜ್ಯದ ಬೇಲೂರು, ಹಳೆಬೀಡು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳನ್ನ(Hoysala Temples of Belur, Halebid & Somnathapura) ವಿಶ್ವ ಪರಂಪರೆಯಾಗಿ ಪರಿಗಣಿಸುವಂತೆ ನಾಮನಿರ್ದೇಶನ ಮಾಡಿದೆ.

” A moment of great pride for #Karnataka that India has officially nominated ‘The Sacred Ensembles of The Hoysalas’ to the World Heritage List of 2023.

Represented by the temples at Belur, Halebidu and Somanathapura, these exquisite works of architectural excellence are wonders that have to be witnessed and their grandeur soaked in. ” Karnataka CM Basavraj Bommai

LEAVE A REPLY

Please enter your comment!
Please enter your name here