ಹಾಸನ / ಹಳೇಬೀಡು: ಅಕ್ರಮವಾಗಿ ಹೋರಿ ಕರು ಸಾಗಿಸುತ್ತಿದ್ದ ವಾಹನ ದ್ಯಾವಪ್ಪನಹಳ್ಳಿ ತಿರುವಿನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ 18 ಕರುಗಳ ಸಾವಿಗೆ ಕಾರಣರಾದ ಐವರು ಆರೋಪಿಗಳ ಹಳೇಬೀಡು ಪೊಲೀಸರಿಂದ ಬಂಧನ
• ಐದು ದಿನಗಳ ಹಿಂದೆ : 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ವರದಿ
https://m.facebook.com/story.php?story_fbid=4173775379399031&id=195025720607370
ಕೃತ್ಯಕ್ಕೆ ಕಾರನ್ನು ಬಳಸಿದ್ದರು , ಅದನ್ನು ವಶ ಪಡಿಸಲಾಗಿದೆ
ಅಕ್ರಮವಾಗಿ ಸಾಗಿಸುತ್ತಿದ್ದ ಕರುಗಳ ಕಾಲು ಹಾಗೂ ಬಾಯಿಗೆ ಹಗ್ಗದಿಂದ ಬಿಗಿದು ಕ್ರೂರವಾಗಿ ಕಟ್ಟಲಾಗಿತ್ತಂತೆ !,/ ಸ್ಥಳೀಯರು ಪಲ್ಟಿಯಾದ ಗೂಡ್ಸ್ ವಾಹನದಿಂದ ಕರುಗಳನ್ನು ಹೊರತೆಗೆದು ಅವುಗಳ ಪ್ರಾಣ ಉಳಿಸಲು ನೆರವಾಗಿದ್ದರು
ವಿಡಿಯೋ ನೋಡಬಹುದು
https://m.facebook.com/story.php?story_fbid=4162444977198738&id=195025720607370
ಹಳೇಬೀಡಿನ ಪಶು ಆಸ್ಪತ್ರೆಯ ಪಶು ವೈಧ್ಯಾಧಿಕಾರಿ ಡಾ.ಎಂ.ನವೀನ್ ಚಿಕಿತ್ಸೆ ಕೊಟ್ಟು 23 ಕರುಗಳು ಉಳಿಸಿದ್ದರು.
ಬೇಲೂರು ತಾಲ್ಲೂಕ್ ಹಳೇಬೀಡು ಹೋಬಳಿ ದ್ಯಾವಪ್ಪನಹಳ್ಳಿ ಗ್ರಾಮದ ಬಳಿ 41 ಕರುಗಳ ಅಕ್ರಮ ಸಾಗಾಣಿಕೆಯಲ್ಲಿ ತೀರಿಹೋದ 18 ಕರುಗಳ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಯಿತು.
ಮೇವು ತಿನ್ನಲು ಆಗದ ಎಳೆ ಕರುಗಳು ಉಳಿದ 23 ಕರುಗಳಿಗೆ ಗ್ರಾಮಸ್ಥರು ಹಾಲು ನೀಡಿ ಸಂರಕ್ಷಿಸಿದ್ದಾರೆ
Previous video related this
https://youtu.be/mR6FNsDn_po
ಆರೋಪಿಗಳ ಹಿಡಿಯಲು S.N.ಶ್ರೀಕಾಂತ್(SI), ಗಿರಿಧರ್ (PSI) ಸಾರಥ್ಯದ ಶ್ರಮವಹಿಸಿತ್ತು.
ಪ್ರತೀ ದಿನ ಹೊಚ್ಚ ಹೊಸ , ನವನವೀನ ಮಾದರಿ ಸೀರೆಗಳ ರಾಶಿ ಇಲ್ಲಿ ಲಭ್ಯವಿದೆ , ಒಮ್ಮೆ ಭೇಟಿ ನೀಡಿ !!
ಸ್ಥಳ : ರತ್ನಂ ಸಿಲ್ಕ್ಸ್ , NCC ಕಛೇರಿ ಹತ್ತಿರ , ಲಕ್ಷ್ಮಿ ನರ್ಸಿಂಗ್ ಹೋಂ ಮುಂಭಾಗ , ಆರ್.ಸಿ.ರಸ್ತೆ ಹಾಸನ !
ಫೋನ್ ಸಂಖ್ಯೆ !! 6363122663 , 9164210699
ಹಾಸನ ಪೊಲೀಸರಿಗೆ , ಸ್ಥಳೀಯ ಗ್ರಾಮಸ್ಥರಿಗೆ ಧನ್ಯವಾದಗಳು