ಸಕಲೇಶಪುರ ತಾಲ್ಲೂಕಿನ ಹಾಸನುಬಾಳು ಚಿಕ್ಕಿ ಫ್ಯಾಕ್ಟರಿಯಲ್ಲಿ ಅಕೌಂಟ್ ಮ್ಯಾನೇಜರ್ ಬೇಕಾಗಿದ್ದಾರೆ!!

0

ಬೇಕಾಗಿದ್ದಾರೆ**

ಉದ್ಯೋಗಾವಕಾಶ -2

ಅಕೌಂಟ್ ಮ್ಯಾನೇಜರ್

ಪಾರ್ಟ್ ಟೈಮ್ ಅವಕಾಶವು ಇದೆ. ವೃತಿನಿರತರಿಗೂ ಸದಾವಕಾಶ. ದಿನದ ೨-೩ ಗಂಟೆ ಅಕೌಂಟ್ ಕೆಲಸ.

ಯುವಕ, ಯುವತಿಯರಿಗೆ ಸದಾವಕಾಶ.

ಕಂಪನಿ: ಹಾನಬಾಳ್ ಚಿಕ್ಕಿ ಫ್ಯಾಕ್ಟರಿ, ಸಕಲೇಶಪುರ
ಕನಿಷ್ಠ ಶಿಕ್ಷಣ: ಬಿ.ಕಂ ಪದವಿ
ಸಂಬಳ: 8,000-12,000 + ಭತ್ಯೆ
ಅನುಭವ: ಅಕೌಂಟಿಂಗ್ನಲ್ಲಿ ಅನುಭವ – 2-3 ವರ್ಷ. Tally ಬರತಕ್ಕದ್ದು.
ಕೆಲಸದ ಪ್ರಕಾರ: ಪೂರ್ಣ ಸಮಯ
ಸ್ಥಳ: ಸಕಲೇಶಪುರ

ಕೆಲಸದ ವಿವರ-
ಟಾಲಿಯಲ್ಲಿ ಅಕೌಂಟ್ ಅಪ್ಡೇಟ್.
ಆಯಾ ವ್ಯಯ ವರದಿ ತಯಾರಿಕೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20/11/2020

ತಮ್ಮ ಮಾಹಿತಿಗಳನ್ನು (C.V) ಇ- ಮೇಲ್ ಅಥವಾ ವಾಟ್ಸಪ್ ಮೂಲಕ ಸಲ್ಲಿಸಿ.
e-mail : ants.hanbal@gmail.com
Watsup: 7 832 833 832 / 9341640187.

hassan : 🙋‍♂️Hey guys , This is Hassan New biggest Tattoo studio in Hassan District … 💥 And we GivinG tattoo training for Artists to WorK in Our studio👆 .. If Any One Intrested .. CONTACT us above mentioned PH.No.

LEAVE A REPLY

Please enter your comment!
Please enter your name here