ಹಾಸನ ತಹಸೀಲ್ದಾರ್ ಆಗಿ ನಟೇಶ್
ಹಾಸನ: ಬೇಲೂರು ತಹಸೀಲ್ದಾರ್ ಆಗಿದ್ದ ಎನ್.ವಿ.ನಟೇಶ್ ಅವರನ್ನು ಹಾಸನ ತಹಸೀಲ್ದಾರ್ ಆಗಿ ವರ್ಗಮಾಡಿ ಗುರುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಸನದಲ್ಲಿ ಶಿವಶಂಕರಪ್ಪ ಅವರು ನಿವೃತ್ತಿಯಾಗಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಧಾರ್ಮಿಕ ದತ್ತಿ ತಹಸೀಲ್ದಾರ್ ಆಗಿದ್ದ ಮೋಹನ್ ಕುಮಾರ್ ಯು.ಎಂ. ಅವರನ್ನು ನಟೇಶ್ ಅವರಿಂದ ತೆರವಾಗಿರುವ ಬೇಲೂರು ತಹಸೀಲ್ದಾರ್ ಆಗಿ ನಿಯೋಜನೆ ಮಾಡಲಾಗಿದೆ.
ನಟೇಶ್ ಬೇಲೂರಿನಲ್ಲಿ ತುಂಬಾ ಆಕ್ಟೀವ್ ಆಗಿ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಿದ್ದುದ್ದು ಬೇಲೂರು ಜನಮಣ್ಣನೆ ಪಡೆದಿದ್ದರು