ಹಾಸನನಗರ ಸುತ್ತಮುತ್ತಲಿನ ಕೆರೆಗಳು 8 ಉದ್ಯಾನಗಳ ಅಭಿವೃದ್ಧಿ 144 ಕೋಟಿ ವೆಚ್ಚದ ಯೋಜನೆ/ನೀಲಿ ನಕ್ಷೆ ತಯಾರಿದೆ

0

ಹಾಸನನಗರ ಸುತ್ತಮುತ್ತಲಿನ ಕೆರೆಗಳು 8 ಉದ್ಯಾನಗಳ ಅಭಿವೃದ್ಧಿ ಯೋಜನೆ ಇಂತಿದೆ : ಇದಕ್ಕಾಗಿ 144 ಕೋಟಿ ವೆಚ್ಚದ ಯೋಜನೆ/ನೀಲಿ ನಕ್ಷೆ ತಯಾರಿದೆ ಕಾಮಗಾರಿ ಕೆಲವೇ ತಿಂಗಳಲ್ಲಿ ಮುಗಿಯಲಿದೆ ಎನ್ನಲಾಗಿದೆ

ಹಾಸನ ನಗರದ ಹೊಸ ಬಸ್ ನಿಲ್ದಾಣ ಸಮೀಪದ ಚನ್ನಪಟ್ಟಣ ಕೆರೆ ಅಭಿವೃದ್ಧಿ ಹೇಗಿರಲಿದೆ ?
ಅನುದಾನ : 39.15ಕೋಟಿ₹
ರೂಪು ರೇಷೆ :
• ಎರಡು ಪ್ರವೇಶ ಕಮಾನು ಕ್ಯಾಬಿನ್ಸ್
• ಎರಡು ಪ್ರವೇಶದ್ವಾರ
• ಶೌಚಾಲಯ
• ವಿಶ್ರಾಂತಿ ಗೋಪುರ
• ವಾಕಿಂಗ್ ಪಾಥ್
• ತೆರೆದ ಜಿಮ್ ನೆಲಗಟ್ಟು 3
• ಯೋಗಾಲಯ 2,
• ಸಂಗೀತ ಕಾರಂಜಿ
• ನಿಯಂತ್ರಣ ಕೊಠಡಿ 1,
• ಬಯಲು ರಂಗ ಮಂದಿರ,
• ಆಟಿಕೆ ಟ್ರೈನ್
• ಪಾರ್ಕಿಂಗ್ ವ್ಯವಸ್ಥೆ 

ಹೈಟೆಕ್ ಮಹಾರಾಜ ಪಾರ್ಕ್‌ ಯೋಜನೆ ಮುಖ್ಯಾಂಶ :

ಯೋಜನೆ : 14.36 ಕೋಟಿ ₹
• 3 ಪ್ರವೇಶ ಕಮಾನು ಕ್ಯಾಬಿನ್ಸ್
• 3 ಶೌಚಾಲಯ
• 2 ವಿಶ್ರಾಂತಿ ಗೋಪುರ
• ಇಂಟರ್‌ಲಾಕ್ ವಾಕಿಂಗ್‌ ಪಾತ್
• 2 ತೆರೆದ ಜಿಮ್
• ಹಿಸ್ಟರಿ ಪಾರ್ಕ್ 1
• ಬ್ಯಾಡ್ಮಿಂಟನ್ ಕೋರ್ಟ್ 4
• ವಾಲಿಬಾಲ್ ಅಂಕಣ 2
• ಹೈಟೆಕ್ ಮಕ್ಕಳ ಆಟದ ಯೂನಿಟ್ 2
• ಜೈನ್‌ಲಿಂಗ್ ಫೆನ್ಸಿಂಗ್
• ಯೋಗಾಲಯ 2
• ಚೇಂಜಿಂಗ್ ರೂಂ 1
• ಮಹಿಳೆಯರಿಗೆ ಪ್ರತ್ಯೇಕ ಈಜುಕೊಳ 1 • ಸಂಗೀತ ಕಾರಂಜಿ
• ಪಾರ್ಕ್ CCTV ನಿಯಂತ್ರಣ ಸಿಬ್ಬಂದಿಗಳ ಕೊಠಡಿ

ವಿಜಯ ನಗರ ಪಾರ್ಕ್‌ 4.61 ಕೋಟಿ ₹

ಇಲ್ಲಿ ಮುಖ್ಯಾಂಶಗಳು :
• ಪ್ರವೇಶ ಕಮಾನು ಕ್ಯಾಬಿನ್ಸ್ 2
• ಪ್ರವೇಶದ್ವಾರ 4
• ವಿಶ್ರಾಂತಿ ಗೋಪುರ 1
• ವಾಕಿಂಗ್ ಪಾಥ್
• ತೆರೆದ ಜಿಮ್ ನೆಲಗಟ್ಟು 2
• ಬ್ಯಾಡ್ಮಿಂಟನ್‌ ಕೋರ್ಟ್ 2
• ಮಕ್ಕಳ ಹೈಟೆಕ್ ಆಟದ ಸ್ಥಳ 1 ಯುನಿಟ್
• 2 ಯೋಗಾಲಯ

ಹಾಸನ ನಗರದ ಇತರೆ ಪಾರ್ಕ್ ಅಭಿವೃದ್ಧಿ ವಿವರ ಇಂತಿದೆ
• ಹೌಸಿಂಗ್ ಬೋರ್ಡ್ ಪಾರ್ಕ್‌ಗೆ 1.78 ಕೋಟಿ₹
• ಗಂಧದ ಕೋಟಿ ಪಾರ್ಕ್‌ಗೆ 4.26₹
• ಹೊಯ್ಸಳ ಪಾರ್ಕ್‌ಗೆ 3.72 ಕೋಟಿ₹
• ಫ್ರೀಡಂ ಪಾರ್ಕ್‌ಗೆ 7.82 ಕೋಟಿ₹
• ಗಣೇಶ ಟೆಂಪಲ್ ಪಾರ್ಕ್‌ಗೆ 2.06 ಕೋಟಿ ₹
• ಸಿಲ್ವರ್ ಜ್ಯುಬಿಲಿ ಪಾರ್ಕ್‌ಗೆ 4.40 ಕೋಟಿ ₹ ಅನುದಾನ ಬಿಡುಗಡೆ

ಈ ಮೇಲ್ಕಂಡ ಯೋಜನೆಯ ಕಾಮಗಾರಿ ವಹಿಸಿಕೊಂಡ ಕಂಪನಿ BSR COMPANY , ಮುಂದಿನ 11 ತಿಂಗಳ ಒಳಗೆ ಯೋಜನೆ ಕಾರ್ಯಕಲ್ಪಗೊಳಿಸುವ ಇರಾದೆ ಇಟ್ಟು ಕೊಂಡಿದೆ

LEAVE A REPLY

Please enter your comment!
Please enter your name here