ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ವಿರೋಧಿಸಿ ನೌಕರರ ಪ್ರತಿಭಟನೆ

0

ಹಾಸನ : (ಹಾಸನ್_ನ್ಯೂಸ್) !, ಇತ್ತೀಚಿಗೆ ಕೇಂದ್ರ ಸರ್ಕಾರವು ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸಲು ಸಲುವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ., (Standard Bidding Document)

ಕೇಂದ್ರ ಸರ್ಕಾರದ ಈ ಖಾಸಗೀಕರಣ ನೀತಿಯನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮಂಡಳಿ ನೌಕರರು ಮತ್ತು ಅಧಿಕಾರಿಗಳ ಒಕ್ಕೂಟವು ತೀವ್ರವಾಗಿ ವಿರೋಧಿಸುತ್ತಿದೆ.

ಈ ಸಂಬಂಧವಾಗಿ ಕವಿಪ್ರನಿನಿ ನೌಕರರ ಮತ್ತು ಅಧಿಕಾರಿಗಳು ಇಂದು 9:30 ಗಂಟೆಗೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆಯನ್ನು ಕವಿಪ್ರನಿನಿ, ಕಾವೇರಿ ಭವನದ ಆವರಣದಲ್ಲಿ ನಡೆಸಿದರು !!

LEAVE A REPLY

Please enter your comment!
Please enter your name here