ವಿದ್ಯಾರ್ಹತೆ : 10+2, P.U.C .I.T.I, DIPLOMA, JOC or Any Promotion Degree

0

ಕಂಪನಿ : ಸತ್ಯ ಮೈಕ್ರೋ ಕ್ಯಾಪಿಟಲ್ ಲಿಮಿಟೆಡ್

ಭಾರತದಾದ್ಯಂತ 22 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಷ್ಠಿತ ಮೈಕ್ರೋ ಪೈನಾನ್ಸ್ ಕಂಪನಿ,

ಉದ್ಯೋಗವಕಾಶ ಯುವಕರಿಗೆ : 18 ರಿಂದ 28 ವರ್ಷದ ವಯೋಮಿತಿ,

ಸ್ಥಳ : ಹಾಸನ, ಹುಣಸೂರು, ಕುಶಾಲನಗರ, ಹಿರಿಸಾವೆ ಶಾಖೆಗಳಲ್ಲಿ ಫೀಲ್ಡ್ ಆಫೀಸ್‌ ಕೆಲಸ ನಿರ್ವಾಹಿಸಲು,

ಹುದ್ದೆ :- ಇ.ಡಿ.ಓ (ಫೀಲ್ಡ್ ಆಫೀಸ್‌‌) ಹುದ್ದೆಗೆ ನೇರ ನೇಮಕಾತಿ

ವೇತನ :- 12,000 ರಿಂದ 25,000 ರೂ ವರೆಗೆ (Incentive + Traveling allowance) PF, Insurance, Gratutity, Bonuce allowance + ಸೌಲಭ್ಯ

ವಿದ್ಯಾರ್ಹತೆ : 10+2, P.U.C .I.T.I, DIPLOMA, JOC or Any Promotion Degree

ಸೂಚನೆ : ದ್ವಿ ಚಕ್ರ ವಾಹನ ಮತ್ತು ಡಿ.ಎಲ್ ಕಡ್ಡಾಯ.

ಸಂಪರ್ಕಿಸ ಬೇಕಾದ ವಿಳಾಸ ಸ್ಥಳೀಯರಿಗೆ ಮೊದಲ ಆದ್ಯತೆ ಮೇರೆಗೆ :

ಸತ್ಯ ಮೈಕ್ರೋ ಕ್ಯಾಪಿಟಲ್ ಲಿಮಿಟೆಡ್
ಮೊದಲನೇ ಮಹಡಿ, ಎಂ.ಪಿ.ಎಸ್ ಕಟ್ಟಡ ( ಟಾಟ ಹೀಟಾಚಿ ) ಕೆ.ಕೆ ರೇಷಿಡೇಂಸ್ಸಿ ಪಕ್ಕ ಹೋಳೆನರಸಿಪುರ ರಸ್ತೆ, ಚನ್ನಪಟ್ಟಣ ಬೈಪಾಸ್ ಸರ್ಕಲ್ ಹೊಸಕೊಪ್ಪಲು, ಹಾಸನ – 573 212

ಹೆಚ್ಚಿನ ಮಾಹಿತಿಗಾಗಿ :
9311403891, 9311403895, 9902641620, 9319092284

ಸಂದರ್ಶನ ದಿನಾಂಕ :
ಪ್ರತಿ ಸೋಮವಾರ, ಗುರುವಾರ, ಶನಿವಾರ

LEAVE A REPLY

Please enter your comment!
Please enter your name here