ಭಾರತ್ ಸ್ಕೌಟ್ ಮತ್ತು ಗೈಡ್ ಹಾಸನ ವತಿಯಿಂದ ಸಹಾಯ !! #covidupdateshassan

0

ಭಾರತ್ ಸ್ಕೌಟ್ ಮತ್ತು ಗೈಡ್ ಹಾಸನ ಜಿಲ್ಲಾ ಸಂಸ್ಥೆಯ ವತಿಯಿಂದ ಇಂದು 11.5.2021 ರಂದು ಬೆಳಗ್ಗೆ 9.30ಕ್ಕೆ ಸರಿಯಾಗಿ  ಜಿಲ್ಲಾ ಸ್ಕೌಟ್ ಭವನದ ಮುಂಭಾಗದಲ್ಲಿ   ಅವಶ್ಯವಿದ್ದ ಜನಕ್ಕೆ ಫುಟ್ ಪ್ಯಾಕೆಟ್ ವಿತರಣೆ ಮಾಡಿದರು

*ಶ್ರೀಮತಿ ಜಯ ರಮೇಶ್ ಜಿಲ್ಲಾ ಖಜಾಂಚಿ ರವರು  ಪ್ಯಾಕ್ ತಿಂಡಿಯ ವ್ಯವಸ್ಥೆಯನ್ನು ಮಾಡಿಕೊಟ್ಟಿರುತ್ತಾರೆ
ಇವರಿಗೆ ಜಿಲ್ಲಾ ಸಂಸ್ಥೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು*

ಈ ಸಂದರ್ಭದಲ್ಲಿ  ಜಿಲ್ಲಾ ಮುಖ್ಯ ಆಯುಕ್ತರು  ಡಾಕ್ಟರ್ y.s. ವೀರಭದ್ರಪ್ಪ, ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತರು  ಜೆಡಿ ನಾರಾಯಣ್, ಜಿಲ್ಲಾ ತರಬೇತಿ ಆಯುಕ್ತರು ಎಂ ಎಸ್ ಪ್ರಕಾಶ್ ಹಾಗೂ  ಜಿಲ್ಲಾ ಸಂಘಟಕರು  ಪ್ರಿಯಾಂಕಾ ರವರು  ಉಪಸ್ಥಿತರಿದ್ದು  ವೃದ್ಧರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಅವಶ್ಯಕತೆ ಇರುವವರಿಗೆ ತಿಂಡಿ ಪ್ಯಾಕ್ ವಿತರಣೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here