ಸಚಿವರು ಸ್ಥಳಕ್ಕೆ ಬರೋವರೆಗೂ ಹೋರಾಟ

0

ಮಿಲ್ ಹೆಬ್ಬನ ಹಳ್ಳಿಯಲ್ಲಿ ಇಂದು ಆನೆ ತುಳಿತಕ್ಕೆ ಬಲಿಯಾದ ಮನುವಿನ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. , ಮನು ಪಾರ್ಥಿವ ಶರೀರವನ್ನು ಇರಿಸಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ,

ಸಚಿವರು ಸ್ಥಳಕ್ಕೆ ಬರೋವರೆಗೆ ಅಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. , ಶಾಸಕರು ಸ್ಥಳದಲ್ಲೇ ಕುಳಿತರು

ಶಾಸಕರಾದ ಹೆಚ್ ಕೆ ಕುಮಾರ ಸ್ವಾಮಿಯವರು ಸ್ಥಳದಲ್ಲಿ ಪ್ರತಿಭಟನ ಕಾರರೊಂದಿಗೆ ಕುಳಿತಿದ್ದಾರೆ. , ಆನೆ ವಿಚಾರದಲ್ಲಿ ಸರಕಾರ ಕ್ರಮ ಕೈಗೊಳ್ಳಲೆ ಬೇಕು ಎಂದು ಆಗ್ರಹಿಸಿದ್ದಾರೆ

LEAVE A REPLY

Please enter your comment!
Please enter your name here