ಹಾಸನ ಜಿಲ್ಲೆಯಲ್ಲಿ ಇಂದು 158 ಮಂದಿಗೆ ಸೋಂಕು ದೃಢ

0

ದಿನಾಂಕ : 15/07/2021
ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 158 ಮಂದಿಗೆ ಸೋಂಕು ದೃಢ.
*ಹಾಸನ-38,ಅರಸೀಕೆರೆ -13,ಅರಕಲಗೂಡು-22,
ಬೇಲೂರು -25,ಆಲೂರು-15,ಸಕಲೇಶಪುರ-09, ಹೊಳೆನರಸೀಪುರ-06,ಚನ್ನರಾಯಪಟ್ಟಣ-30,
ಇತರೆ ಜಿಲ್ಲೆಯವರು-00 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಜಿಲ್ಲೆಯಲ್ಲಿ ಯಾರು ಕೊರೋನ ಸೋಂಕಿನಿಂದ ಮೃತಪಟ್ಟಿಲ್ಲ ಮೃತರ ಸಂಖ್ಯೆ 1239.
*ಇದುವರೆಗೂ 1,01,606 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*226 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .

*2,029 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 1,04,874 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.

LEAVE A REPLY

Please enter your comment!
Please enter your name here