ದೇವೇಗೌಡ ಆತ್ಮ ಚರಿತ್ರೆ ಇದೇ ನವೆಂಬರ್ ನಲ್ಲಿ ಬಿಡುಗಡೆ

0

ರೈತನ ಮಗನಾಗಿ ಹುಟ್ಟಿರುವ ನಾನು ರೈತನ ಮಗನಾಗಿಯೇ ಸಾಯುತ್ತೇನೆ. ಪದ್ಮಭೂಷಣ, ಪದ್ಮ ವಿಭೂಷಣ, ಭಾರತ ರತ್ನ ಪ್ರಶಸ್ತಿ ಬೇಕಿಲ್ಲ. ರಾಜಕೀಯದಲ್ಲಿ ಜನತಾ ಜನಾರ್ದನರ ಆಶೀರ್ವಾದವಿದ್ದರೆ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ. ಇಷ್ಟು ವರ್ಷದ ಜೀವನದಲ್ಲಿ ಸಿಹಿ-ಕಹಿ ಎರಡನ್ನೂ ನೋಡಿದ್ದೇನೆ , ನನ್ನ 60 ವರ್ಷಗಳ ರಾಜಕೀಯ ಸಾಧನೆ, ಸೋಲು-ಗೆಲುವು, ಏಳು-ಬೀಳು ಸೇರಿದಂತೆ ಎಲ್ಲಾ ವಿಷಯ ಗಳಿರುವ ಆತ್ಮಚರಿತ್ರೆ ಬರೆಯುವ ಕೆಲಸ ಅಂತಿಮ ಹಂತಕ್ಕೆ ಬಂದಿದ್ದು, ನವೆಂಬರ್‌ನಲ್ಲಿ ಬಿಡುಗಡೆ ಯಾಗಲಿದೆ ” – HD ದೇವೇಗೌಡ (ರಾಜ್ಯಸಭಾ ಸದಸ್ಯ , ಮಾಜಿ ಪ್ರಧಾನಿ)

ದೇವೇಗೌಡರ ಸುದೀರ್ಘ ರಾಜಕೀಯ ಜೀವನದಲ್ಲಿ ಅಧಿಕಾರ ವಹಿಸಿದ್ದು ಅಂದಾಜು ಐದು ವರ್ಷ ಮಾತ್ರ. , ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿದ್ದರು. ಎರಡು ವರ್ಷ ನೀರಾವರಿ ಸಚಿವನಾಗಿದ್ದು .,  ಹತ್ತೂವರೆ ತಿಂಗಳು ಪ್ರಧಾನಿಯಾಗಿದ್ದು., ಆ ಅವಧಿಯಲ್ಲಿ ಏನೆಲ್ಲಾ ಹೋರಾಟ ಮಾಡಿದ್ದರು. ಎಂಬುದಲ್ಲದೆ., ಹಲವು ಸಮುದಾಯಕ್ಕೆ ಏನು ಮಾಡಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಅವೆಲ್ಲವೂ ಆತ್ಮಚರಿತ್ರೆಯಲ್ಲಿವೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here