ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ  ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಹಾಸನದ ವಿದ್ಯಾರ್ಥಿಗಳ ಸಾಧನೆ

0

ಹಾಸನ / ಶಿವಮೊಗ್ಗ : ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ  ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಹಾಸನದ ವರ್ಲ್ಡ್ ಸ್ಪೋರ್ಟ್ಸ್ ಫಿಟ್ ನೆಸ್ ಶಾಲೆಯ ವಿದ್ಯಾರ್ಥಿಗಳು ಕುಮಿಥೆ ವಿಭಾಗದಲ್ಲಿ 4ಗೋಲ್ಡ್ ಮೆಡಲ್ 3ಸಿಲ್ವರ್ ಹಾಗೂ 3ಬ್ರಾನ಼್ಜ್ ಮೆಡಲ್ . ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ., ತರಬೇತುದಾರರಾದ ಸೆನ್ಸೈ ಮೊಹಮ್ಮದ್ ಆರಿಫ್ (ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರು) ಕಾಂಟಾಕ್ಟ್ ನಂಬರ್ : 8951964789.

ಮುಂದಿನ ದಿನಗಳಲ್ಲಿ ಹಾಸನದ ಆರ್ ಸಿ ರಸ್ತೆಯಲ್ಲಿರುವ ರಕ್ಷಣಾಪುರಂ ಒಂದನೇ ಕ್ರಾಸ್ ಅವಿಲಾ ಬಿಲ್ಡಿಂಗ್ ಅಲ್ಲಿ ತರಬೇತಿ ನೀಡುತ್ತಿದ್ದಾರೆ ಎಂದು ಈ ಮೂಲಕ ತಿಳಿಸಿದ್ದಾರೆ

ಸ್ಪರ್ಧೆಯಲ್ಲಿ ವಿಜೇತರಾದ ನಮ್ಮ ಸ್ಥಳೀಯ ಪ್ರತಿಭಾವಂತ ರಿಗೆ ಅಭಿನಂದನೆಗಳು 

Hassan / Shimoga: Students of Hassan’s World Sports Fit Ness at the recently concluded Open Karate Championship in Shimoga, 4 Gold Medal 3 Silver and 3 Bronze Medal.  Winning and bringing glory to the District.

  Cross 1st Avila Building on RC Road in Hassan will be training in the next few days. By the coach , interested can contact

Congratulations to our local talent who won the competition

#hiddentalentshassan #supportlocal #hassan #hassannews

LEAVE A REPLY

Please enter your comment!
Please enter your name here