ಅಬಕಾರಿ ದಾಳಿ ಮೂರು ಲಕ್ಷ ರೂ ಗಾಂಜಾ ವಶ!!

0

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿಯ ಮೆನೆಯ ಮೇಲೆ ಅಬಕಾರಿ ಸಿಬ್ಬಂದಿ ನಿನ್ನೆ ಶುಕ್ರವಾರ ದಾಳಿ ನಡೆಸಿ ತಾಲ್ಲೂಕಿನ ಹಳೆಕೋಟೆ ಹೋಬಳಿಯ ಚಾಕೇನಹಳ್ಳಿ ಗ್ರಾಮದ ಪ್ರಕಾಶ್ ಎಂಬುವವರ ಮನೆ ಮೇಲೆ ದಾಳಿ ನಡೆಸಿ 72,000₹ ಬೆಲೆಯ 2kg ಗಾಂಜಾ / ಜಮೀನಿನಲ್ಲಿ ಬೆಳೆದಿದ್ದ ₹2.52 ಲಕ್ಷ ಬೆಲೆ ಬಾಳುವ 7 ಕೆಜಿ ಗಾಂಜಾ ಗಿಡಗಳು ಸೇರವ3.24ಲಕ್ಷ ಬೆಲೆ ಬಾಳುವ ಗಾಂಜಾ ವಶಕ್ಕೆ ಪಡೆದಿದ್ದಾರೆ.

#crimedairyhassan
#holenarasipura #holenarasipurapolice

LEAVE A REPLY

Please enter your comment!
Please enter your name here