ಅಧಿಕಾರದ ಗದ್ದುಗೆ ಏರೋದು ಅಭ್ಯರ್ಥಿ ಯಾರು ?? ನಿಮ್ಮ ಹಾಸನ್ ನ್ಯೂಸ್ ನಲ್ಲಿ ಮಧ್ಯಾಹ್ನ ವೀಕ್ಷಿಸಿ!!
ಹೊಳೇನರಸೀಪುರ ಪಟ್ಟಣದಲ್ಲಿ 23 ವಾರ್ಡ್ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳೇ ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಯಾರು ?, ಉಪಾಧ್ಯಕ್ಷ ಸ್ಥಾನ ಬಿಸಿಎಂ ಮಹಿಳೆ ಯಾರು ?
ಶಾಸಕ ಎಚ್.ಡಿ.ರೇವಣ್ಣ ಅವರ ತೀರ್ಮಾನ ಬಹುತೇಕ ಅಭ್ಯರ್ಥಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷ/ಉಪಾಧ್ಯಕ್ಷ ಪಟ್ಟ ನಿರ್ಧಾರ ವಾಗಲಿದೆ