ಹುಂಡೈ ಐ20 ನೋಡ ನೋಡುತ್ತಿದ್ದಂತೆ ಸುಟ್ಟು ಭಸ್ಮ

0

NEWS FLASH : ಹಾಸನ ಜಿಲ್ಲೆಯ ಅರಸೀಕೆರೆ ನಗರದ ಮಂಜು ಫಾಸ್ಟ್ ಫುಡ್ ಮುಂಬಾಗ ಬ್ಯಾಟರಿ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡು HYUNDAI i20 ಕಾರೊಂದು ಬೆಂಕಿ ಹತ್ತಿಕೊಂಡಿದೆ ಕಾರ್ ಮಾಲೀಕ ಮಲ್ಲಿಕಾರ್ಜುನ್ ಕಡೂರು ಮೂಲದವರು , ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಇಲ್ಲ . ಘಟನೆ : ಸೆ.22 ಮಧ್ಯಾಹ್ನ 2.30ರ ಸಮಯದಲ್ಲಿ ನಡೆದಿದೆ

NEWS FLASH: The Hyundai i20 car caught on fire due to a flash sparkle battery flashing at Arasikere in Hassan district.  Incident: The incident took time at 2.30pm around on the 22nd sep 2021

Arasikere BH road  i20 engine shortcircuite

LEAVE A REPLY

Please enter your comment!
Please enter your name here