ಹೆಚ್ ಎ ಎಲ್ ನಲ್ಲಿ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನ

0

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಬೆಂಗಳೂರು ರವರು ಆಪ್ಟೆಂಟೇಸ್‌ (ಶಿಶಿಕ್ಷು) ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಯೊಂದಿಗೆ ಐ.ಟಿ.ಐ ವಿಭಾಗದಲ್ಲಿ ಫಿಟ್ಟರ್.ಟೆರ್ನ್ರ್.ಮೆಷಿನಿಷ್‌ ಎಲೆಕ್ಟಿಷಿಯನ್.ವೆಲ್ಡರ್,ಕೊಪಾಸೀಟ್ ವರ್ಕ್‌ರ್,ಟ್ರೇಡ್‌ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ವಯೋಮಿತಿ 18 ರಿಂದ 30 ವರ್ಷಗಳು, ತರಬೇತಿ ಅವಧಿಯಲ್ಲಿ ಸರ್ಕಾರಿ ನಿಯಮಾನುಸಾರ ಸೈಫಂಡ್ ನೀಡಲಾಗುತ್ತದೆ. ಅರ್ಜಿ ನಮೂನೆ ಈ ಕಛೇರಿಯಿಂದ ಪಡೆದು ಭರ್ತಿ ಮಾಡಿ ಸಲ್ಲಿಸಲು 05:27/04/2022 ನಮೂನೆಯೊಂದಿಗೆ 1)ಎಸ್.ಎಸ್.ಎಲ್.ಸಿ. ಅಂಕಪಟ್ಟಿ 2)ಐ.ಟಿ.ಐ ಅಂಕಪಟ್ಟಿ 3)ಪ.ಜಾತಿ/ಪ.ಪಂಗಡ/ಓ.ಬಿ.ಸಿ/ಅಂಗವಿಕಲ ಸರ್ಟಿಫೀಕೆಟ್ 4)ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ 5) ಪಾನ್ ಕಾರ್ಡ್ 6) ಎನ್.ಟಿ.ಸಿ ಪ್ರಮಾಣಪತ್ರ ೧)ಒಂದು ಪಾಸ್ ಪೋರ್ಟ್ ಭಾವಚಿತ್ರ 7) apprenticeshipindia.org/candidate-registraionನಲ್ಲಿ ನೋಂದಾಯಿಸಿದ ವಿವರದ ಪ್ರತಿಯೊಂದಿಗೆ ನಿಗದಿ ದಿನಾಂಕದೊಳಗೆ ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಗೆ ಸಲ್ಲಿಸಲು ಕೋರಿದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172-296374 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಿದೆ.

ಉದ್ಯೋಗಾಧಿಕಾರಿ(ಪ). ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಸನ

LEAVE A REPLY

Please enter your comment!
Please enter your name here