ನಾಳೆ Aug 7 ಭಾನುವಾರ ಈ‌ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

0

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹಾಲಿ ಇರುವ 66 ಕೆ.ವಿ ಹಾಸನ ಅರಕಲಗೂಡು ವಿದ್ಯುತ್‌ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ 66 ಕೆ.ವಿ. ವಿದ್ಯುತ್ ಮಾರ್ಗ ವನ್ನು ಲಿಲೋ ಮಾಡುವ ಸಂಬಂಧ ಒಂದು ವಿದ್ಯುತ್ ಗೋಪುರ ಕಾಮಗಾರಿಗೆ

ಸಂಬಂಧಿಸಿದಂತೆ 66/11 ಕೆ.ವಿ ಅರಕಲಗೂಡು, ದೊಡ್ಡಮಗ್ಗೆ, ಮಲ್ಲಿಪಟ್ಟಣ, ಶನಿವಾರಸಂತೆ, ಯಸಳೂರು, ಹೆತ್ತೂರು, ಅಡಿಕೆಬೊಮ್ಮನಹಳ್ಳಿ LIS ವಿದ್ಯುತ್ ವಿತರಣಾ ಕೇಂದ್ರ ಮತ್ತು Pre-cot EHT ವಿದ್ಯುತ್‌ ಸರಬರಾಜಾಗುವ ಸುತ್ತಮುತ್ತಲಿನ ಗ್ರಾಮಗಳ

ಆ.7 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲ್ಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಕೋರಿದ್ದಾರೆ.

LEAVE A REPLY

Please enter your comment!
Please enter your name here