ಬೇಕಾಗಿದ್ದಾರೆ ! SUGUNA Chicken ವಿವಿಧ ಬ್ರಾಂಚ್ ಗಳಿಗೆ ಸೂಪರ್‌ವೈಸರ್‌ಗಳು – 100 ಜನ

3

Company : SUGUNA FOODS

ಬೇಕಾಗಿದ್ದಾರೆ ! SUGUNA Chicken ವಿವಿಧ ಬ್ರಾಂಚ್ ಗಳಿಗೆ

ಸೂಪರ್‌ವೈಸರ್‌ಗಳು – 100 ಜನ

ಸುಗುಣ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಬೆಂಗಳೂರು ಪ್ರಾದೇಶಿಕ ಕಚೇರಿಯ ವಿವಿಧ ಬ್ಯಾಂಚ್ ಗಳಲ್ಲಿ ಕಾರ್ಯ ನಿರ್ವಹಿಸಲು 18 ರಿಂದ 30 ವರ್ಷದೊಳಗಿನ ಯುವಕರು ಸೂಪರ್ ವೈಸರ್ ಗಳು ಕೆಲಸಕ್ಕೆ ಬೇಕಾಗಿದ್ದಾರೆ,
ಸ್ಥಳ : ಮೈಸೂರು, ಮಂಡ್ಯ, ಕಡೂರು , ಕೋಲಾರ

ವಿದ್ಯಾರ್ಹತೆ: ಪಿಯುಸಿ, ಡಿಪ್ಲೊಮಾ ಮತ್ತು ಯಾವುದೇ ಪದವಿ (ಕನಿಷ್ಠ 50% ಅಂಕಗಳಿಸಿರುವ) (ಅನುಭವ ಅವಶ್ಯಕತೆ ಇಲ್ಲ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿಯೊಂದಿಗೆ ಊಟ, ವಸತಿ ಜೊತೆಗೆ PF, ESI, Medical Insurance, ಪ್ರತಿ ತಿಂಗಳಿಗೆ ಸಂಬಳ ರೂ. 15000/- CTC ಮತ್ತು ಸಂಬಂಧಿತ ಉದ್ಯೋಗಕ್ಕೆ ದಿನ ಭತ್ಯೆ ನೀಡಲಾಗುವುದು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನೇರವಾಗಿ ಸಂಪರ್ಕಿಸಿ.

ಸಂಪರ್ಕಿಸಿ: 9393304403, 9353020105

WWW.SUGUNAFOODS.CO.IN

ನೇರ ಸಂದರ್ಶನ: 25.06,2021 ಬುಧವಾರ 10 AM to 3.00 PM

ಶ್ರೀ ಗ್ರೀನ್ ಪಾರ್ಟಿ ಹಾಲ್ ,
ಕುವೆಂಪು ನಗರ, 2ನೇ ಹಂತ, ಶಂಕರಿಪುರ ,  ಹಾಸನ

3 COMMENTS

LEAVE A REPLY

Please enter your comment!
Please enter your name here