ಹಾಸನ/ಕರ್ನಾಟಕ : ಭಾರತೀಯ ಭೂ ಸೇನಾ ಪಡೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮೇ 7ರಿಂದ 12 ರವರೆಗೆ ರ್‍ಯಾಲಿ ಆಯೋಜಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ (www.joinindianarmy.nic.in) ಅರ್ಜಿ ಸಲ್ಲಿಸಬಹುದು -ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ
Hassan / Karnataka: The rally will be held from May 7 to 12 at Vishweshwaraiah Stadium to fill various posts in the Indian Army.
Eligible candidates can apply online (www.joinindianarmy.nic.in) – Department of Military Welfare and Rehabilitation