ಧರ್ಮಸ್ಥಳದಲ್ಲಿ ಹಸೆಮಣೆ ಏರಿದ ನವ ದಂಪತಿಗಳಿಬ್ಬರು ಮತಗಟ್ಟೆಗೆ ಬಂದು ಮತದಾನ ಮಾಡಿದರು

0

ಇಂದು ಧರ್ಮಸ್ಥಳದಲ್ಲಿ ಹಸೆಮಣೆ ಏರಿದ ನವ ದಂಪತಿಗಳಿಬ್ಬರು ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ ವಿಶೇಷತೆಯಲ್ಲಿ ವಿಶೇಷತೆ ನಡೆಯಿತು .
ರೋಹಿತ್ ಎಂಬ ವರ ಸಕಲೇಶಪುರ ಶಾಲೆ ಸಿದ್ದೇಗೌಡ ಶಾಲೆಯಲ್ಲಿ ಮತ ಚಲಾಯಿಸಿದರೆ, ನಂದಿನಿ ಎಂಬ ವದು ಕುಡುಗರಹಳ್ಳಿಯಲ್ಲಿರುವ ಮತಗಟ್ಟೆಗೆ ಹೋಗಿ ತಮ್ಮ ಹಕ್ಕು ಚಲಾಯಿಸಿದರು.

ಮದವೆ ಎಂಬ ಸಂಭ್ರಮದ ವಾತಾವರಣದ ನಡುವೆ ಪ್ರಜಾಪ್ರಭುತ್ವ ಸಹ ಗೆದ್ದಿದೆ ಎಂಬುದಕ್ಕೆ ಇದು ಸಾಕ್ಷಿ …

ನವ ಜೋಡಿಗೆ ಶುಭ ಆಶಿಸಲು ತಪ್ಪದೇ ಶೇರ್ ಮಾಡೋಣ .

LEAVE A REPLY

Please enter your comment!
Please enter your name here