ನಮಸ್ತೆ. ಹಾಸನ !, ಅಶೋಕ ವಿ ಭಾರಧ್ವಾಜ್. ಇವರು ಮೂಲತಃ ಅರಸೀಕೆರೆ ತಾಲ್ಲೂಕಿನ ಹೊಳಲಕೆರೆ ಗ್ರಾಮದವರು ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸದನಿಮಿತ್ತ ವಾಸವಾಗಿದ್ದರು , .

ಇವರು ಬರೆದ ಮುನಿಸಂಚಾರ ಕಾದಂಬರಿಯನ್ನು ಹಾಸನ ಜಿಲ್ಲೆಯ ಜನಕ್ಕೆ ಮುಟ್ಟಿಸಬೇಕೆಂಬ ಆಸೆಯಿಂದ ಇವರ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ. ಮುನಿಸಂಚಾರ ಕಾದಂಬರಿಯನ್ನು ಓದುವ ಆಸಕ್ತರಿಗೆ ತಲುಪಲು ಸಹಕರಿಸಿ.

ಏಕೆಂದರೆ ಒಂದು ಸಾವಿರ ವರ್ಷಗಳಿಂದ ಹೊರ ಜಗತ್ತಿಗೆ ತಿಳಿಯದಂತೆ ಕಾಡುಗಳಲ್ಲಿ ಬದುಕಿ, ಇದ್ದಕ್ಕಿದ್ದಹಾಗೆ ಕಣ್ಮರೆಯಾದ ಆಯುಷ್ಮಾನ್ ಜನಾಂಗದ ಕಾಲ್ಪನಿಕ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ. ‘ಮುನಿಸಂಚಾರ’ ಓದುವ ಆಸಕ್ತರು ಕೊಂಡು ಓದಬಹುದು , ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಿಸಿ !!

https://dl.flipkart.com/dl/munisanchara/p/itm218e9dd810209?pid=9788193582091&cmpid=product.share.pp


ಇಂದೇ ಕೊಂಡು ಓದಿ.
munisanchara #Vamshi_Publications #NavaKarnataka #Flipkart #Amazon #Navakarnataka_Online #vamshi_publications_online #JustBook #books #booklover #kannadabooks #bookinformation #bookbramha #KannadaNews #kanndanovel
bookbramha.com ನಲ್ಲಿ ಈ ಕಾದಂಬರಿಯ ಬಗೆಗಿನ ವಿವರಗಳು. ಇವೆ
https://www.bookbrahma.com/book/munisanchaara-kaala-jnaaniya-kaala-prayana

#ಮುನಿಸಂಚಾರ #vamshi_publications #NavaKarnataka #bookstagram #KannadaNovel #bookbrama #kannadaliterature #kannadabooks ಧನ್ಯವಾದಗಳು.