ಹದಗೆಟ್ಟ ರಸ್ತೆ ಸರಿಪಡಿಸಲು ಗ್ರಾಮಸ್ಥರೊಂದಿಗೆ , ಗ್ರಾಮದ ಸಾಕಿದ ಶ್ವಾನವು ಮೌನ ಪ್ರತಿಭಟನೆಯಲ್ಲಿ ಭಾಗಿ !!

0

ಹಾಸನ : ದಿನಾಂಕ 9/01/2021 ರಂದು ,ಮಲ್ಲಗದ್ದೆ ಮುಖ್ಯ ರಸ್ತೆ ಯಲ್ಲಿ ಗ್ರಾಮಸ್ಥರ ಪ್ರತಿಭಟನೆ !!

ಕಲ್ಲರಹಳ್ಳಿಯಿಂದ ಕುಂಬಾರಡಿ ನಡಹಳ್ಳಿ, ಧೇಕಲ, ಗ್ರಾಮದ ಮೂರು ಶಾಲೆಗೂ ಸಂಪರ್ಕ ಒಂದಿದ್ದು ಸುಮಾರು 3 ಕಿ ಮಿ ರಸ್ತೆ ಹದಗೆಟ್ಟಿದೇ ,

ಎತ್ತಿನ ಹೊಳೆ ಯೋಜನೆ ಯಡಿ ಮಂಜೂರಾದ ರಸ್ತೆ ಯನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ ನೊಂದ ಸ್ಥಳೀಯರು ಪ್ರತಿಭಟನೆ ನಡೆಸುದರು .,

ಸಂಬಂಧಿಸಿದ ರಾಜಕೀಯ ಪ್ರತಿನಿಧಿ , ಅಧಿಕಾರಿಗಲಕು ಕಲ್ಲರಹಳ್ಳಿ ಗ್ರಾಮಸ್ಥರ ನೆರವಿಗೆ ಧಾವಿಸಬೇಕಿದೆ !!

LEAVE A REPLY

Please enter your comment!
Please enter your name here