ಕರ್ನಾಟಕ : ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ : ದ್ವಿತೀಯ PUC ವಾರ್ಷಿಕ ಪರೀಕ್ಷೆ ಏಪ್ರಿಲ್ 16ರಿಂದ ಮೇ 6ರವರೆಗೆ
ವೇಳಾಪಟ್ಟಿ ಇಂತಿದೆ ;
• ಏಪ್ರಿಲ್ 16ರಂದು ಗಣಿತ,
• 18ರಂದು ರಾಜ್ಯಶಾಸ್ತ್ರ,
• ಸಂಖ್ಯಾ ಶಾಸ್ತ್ರ,
• 20ರಂದು ಇತಿಹಾಸ,
• ಭೌತವಿಜ್ಞಾನ,
• 21ರಂದು ಸಂಸ್ಕೃತ,
• 22ರಂದು ವ್ಯವಹಾರ ಅಧ್ಯಯನ,
• 23ರಂದು ರಸಾಯನವಿಜ್ಞಾನ,
• 25ರಂದು ಅರ್ಥಶಾಸ್ತ್ರ,
• 26ರಂದು ಹಿಂದಿ,
• 28ರಂದು ಕನ್ನಡ,
• 30ರಂದು ಸಮಾಜಶಾಸ್ತ್ರ,
• ಮೇ 2ರಂದು ಜೀವವಿಜ್ಞಾನ, ಭೂಗೋಳ ವಿಜ್ಞಾನ,
• ಮೇ 4ರಂದು ಇಂಗ್ಲಿಷ್,
• ಮೇ 6ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ವಿಜ್ಞಾನ
ಇದು ಮಂಗಳವಾರ Feb8 ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದ ಪ್ರಕಟಣೆ