ರೈಲು ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿ ಸಾವು

0

ಹಾಸನ : ರೈಲು ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿ ಮೃತ ಪಟ್ಟ ಘಟನೆ , ರೈಲು ಹಳಿ ಮೇಲೆ ಜಾರಿ ಬಿದ್ದ ವಿದ್ಯಾರ್ಥಿನಿ ಆ.1 ಸಮಯ ಬೆಳ್ಳಗೆ 8.45 ಕ್ಕೆ ನಡೆದಿದೆ ., ಕಾಲೇಜಿಗೆ ತೆರಳಲು
ರೈಲು ಹಳಿ ದಾಟಲು ನಿಂತಿದ್ದಾಗ

ರೈಲಿನ ಇಂಜಿಗೆ ತಲೆ ಬಡಿದು ಮೆದುಳು ಅದೆಲ್ಲೋ ಬಿದ್ದಿದೆ , ಹಾಸನ ತಾಲ್ಲೂಕಿನ ಮೊಸಳೆ ಹೊಸಹಳ್ಳಿ ಬಳಿ ಘಟನೆ ಯಾಗಿದ್ದು ., ವಿದ್ಯಾರ್ಥಿನಿ ಪ್ರೀತಿ @ 18ವರ್ಷ , ಮೃತ ವಿದ್ಯಾರ್ಥಿನಿ ಕಂಡ ಬಡ ರೈತ ಪೋಷಕರು ಕಂಗಾಲು , ಇವರು

ಗುಡ್ಡದ ತೆರಣ್ಯ ಗ್ರಾಮದವರು , ಮೊಸಳೆ ಹೊಸಳ್ಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೀತಿ ಇನ್ನಿಲ್ಲ.

LEAVE A REPLY

Please enter your comment!
Please enter your name here