ವಿದ್ಯುತ್ ವ್ಯತ್ಯಯ ಸುದ್ದಿ | ಪ್ರದೇಶ : ಸಕಲೇಶಪುರ | ದಿನಾಂಕ 18Aug2021

0

ಹಾಸನ / ಸಕಲೇಶಪುರ : ಸಾರ್ವಜನಿಕರಲ್ಲಿ ಈ ಮೂಲಕ ಮನವಿ ಮಾಡಿ ಕೊಳ್ಳುವುದೇನೆಂದರೆ, ದಿನಾಂಕ ಆ.18 ರಂದು 66/11ಕೆ.ವಿ ಸಕಲೇಶ ಪುರ, ಬಾಳುಪೇಟೆ, ಅರೇಹಳ್ಳಿ ಮತ್ತು ಹಾನುಬಾಳು ವಿ.ವಿ ಕೇಂದ್ರದಲ್ಲಿ 2ನೇ ತ್ರೈ ಮಾಸಿಕ ನಿರ್ವಹಣಾ ಕೆಲಸ ವನ್ನು ಹಮ್ಮಿಕೊಂಡಿರುವುದ ರಿಂದ, ಸದರಿ ದಿನಾಂಕದಂದು ಸಕಲೇಶಪುರ, ಬಾಳು ಪೇಟೆ, ಅರೇಹಳ್ಳಿ ಮತ್ತು ಹಾನುಬಾಳು ವಿ.ವಿ ಕೇಂದ್ರ ದಿಂದ ಸರಬರಾಜಾಗುವ ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ

ಎಂದು ಕವಿಪ್ರನಿನಿಯ ಟಿ.ಎಲ್ ಮತ್ತು ಎಸ್.ಎಸ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿ ಯರ್ ತಿಳಿಸಿದ್ದಾರೆ.

#cescomupdateshassan #sakleshpur #powersheduleupdatessakleshpur

LEAVE A REPLY

Please enter your comment!
Please enter your name here