5 ನೇ ತರಗತಿಯಿಂದ PUC,UG,PG, ಡಿಪ್ಲೊಮಾ ವರೆಗಿನ ಕರ್ನಾಟಕದ ಎಲ್ಲಾ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ

0

CORPUS ಸಂಸ್ಥೆಯು covid-19 ಸಾಂಕ್ರಾಮಿಕ ರೋಗದಿಂದ ಆರ್ಥಿಕವಾಗಿ ಹಿಂದುಳಿದ,ಮತ್ತು ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥವೇತನವನ್ನು ನೀಡುವತ್ತ ಶ್ರಮಿಸುತ್ತಿದೆ.CORPUS ಸಂಸ್ಥೆಯು 5 ನೇ ತರಗತಿಯಿಂದ PUC,UG,PG, ಡಿಪ್ಲೊಮಾ ವರೆಗಿನ ಕರ್ನಾಟಕದ ಎಲ್ಲಾ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಸಂಪರ್ಕಿಸಿ:http://www.corpusaid.com
ಕಛೇರಿ:+918088938983

LEAVE A REPLY

Please enter your comment!
Please enter your name here