ನಿಯಮ ಪಾಲನೆ ಮಾಡದ ಹಾಸನ ತಾಲ್ಲೂಕಿನ ಶಾಂತಿ ಗ್ರಾಮದ ಹಾಸನಾಂಬ ಕ್ಲಿನಿಕ್ ಬಂದ್
ಕ್ಲಿನಿಕ್ ಲೋಪಗಳಿಗೆ ಕಾರಣಗಳು :
•
ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕಾಯ್ದೆ ಸಮರ್ಪಕವಾಗಿ ಅನುಪಾಲನೆ ಮಾಡದೆ ಇರುವುದು
•
ಆಯುಷ್ ಪದ್ಧತಿಯಲ್ಲಿ ನೋಂದಾಯಿಸಿ ಅಲೋಪಥಿ ಪದ್ಧತಿಯ ಮಾತ್ರೆಗಳನ್ನು ನೀಡುತ್ತಿದ್ದುದು
•
ಅಂತರ ಕಾಯ್ದುಕೊಳ್ಳದೆ ರೋಗಿಗಳಿಗೆ ಚಿಕಿತ್ಸೆ
•
ತೀವ್ರ ಉಸಿರಾಟ ಸಮಸ್ಯೆ, ಶೀತ ಜ್ವರ ಮಾದರಿ ಅನಾರೋಗ್ಯ ಪ್ರಕರಣಗಳಲ್ಲಿ ಗಂಟಲು ಮಾದರಿ ಪರೀಕ್ಷೆ ನಡೆಸದೆ ಚಿಕಿತ್ಸೆ
ಮೆಲ್ಕಂಡ ವಿಷಯಗಳು ಕೋವಿಡ್ ಭೀತಿ ಅನುಸಾರ ಕಾನೂನು / ಆರೋಗ್ಯ ಗೈಡ್ ಲೈನ್ಸ್ ಪ್ರಕಾರ ಬಾಹಿರ
– ಶಿವಶಂಕರಪ್ಪ (ತಹಸಿಲ್ದಾರ) , ಡಾ.ವಿಜಯ್ (
ತಾಲ್ಲೂಕು ವೈದ್ಯಾಧಿಕಾರಿ)
ನೇತೃತ್ವದಲ್ಲಿ ಗುರುವಾರ ಶಾಂತಿಗ್ರಾಮದ ಹಾಸನಾಂಬ ಕ್ಲಿನಿಕ್‍ಗೆ ದಿಢೀರ್ ಭೇಟಿ ರೆಡ್ ಹ್ಯಾಂಡ್ ವೀಕ್ಷಣೆ !!
ಕಾವ್ಯಾ(PSI) ನೇತೃತ್ವದಲ್ಲಿ ಹಾಸನಾಂಬ ಕ್ಲಿನಿಕ್ , ಶಾಂತಿಗ್ರಾಮ ಆಸ್ಪತ್ರೆ ತಾತ್ಕಾಲಿಕವಾಗಿ ಮುಚ್ಚಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ ☑