ಆನ್ ಲೈನ್ ಜಾಬ್ ಫೇರ್
ಈ ಸಾಂಕ್ರಾಮಿಕ ಮಹಾಮಾರಿಯ ಸಂಕಷ್ಟಮಯ ಸಮಯದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್ಡಿಸಿ) ಸಂಘಟಿಸುತ್ತಿದೆ
10, 12, ಐಟಿಐ ಮತ್ತು ಡಿಗ್ರಿ ಪಾಸ್ ಆದ ಫ್ರೆಶರ್ಗಳಿಗೆ / ಅನುಭವಿಗಳಿಗೆ ಉದ್ಯೋಗ ಅವಕಾಶಗಳು
ಪ್ರತಿಷ್ಠಿತ ಕಂಪನಿಗಳು :
ರಿಲಯನ್ಸ್ ರಿಟೇಲ್, ಕೈಸ್ ಕಾರ್ಪ್ ಲಿಮಿಟೆಡ್, ರಿಲಯನ್ಸ್ ಜಿಯೋಮಾರ್ಟ್ ಮತ್ತು ಟೆಲಿಪರ್ಫಾರ್ಮನ್ ಗಳಲ್ಲಿ ಉದ್ಯೋಗಾವಕಾಶಗಳು ಇವೆ
ಉದ್ಯೋಗ ಗಳು ಈ ಕೆಳಕಂಡ ವಿಭಾಗದಲ್ಲಿ ಖಾಲಿ ಇದೆ !,
ಅಸೆಂಬ್ಲಿ ಆಪರೇಟರ್ (ಎಲೆಕ್ಟ್ರಾನಿಕ್ ಘಟಕಗಳ ಅಸೆಂಬ್ಲಿ) , ಫಾರ್ಮಸಿ ಆಸಿಟೆಂಟ್ , ಡಿಜಿಟಲ್ ಅಧಿಕಾರಿ / ಡಿಜಿಟಲ್ ಮಾರ್ಕೆಟಿಂಗ್ , ಗ್ರಾಹಕ ಬೆಂಬಲ ಅಧಿಕಾರಿ , ವಾಣಿಜ್ಯ ಮಾರಾಟ ಅಧಿಕಾರಿ
ಆನ್ ಲೈನ್ ಜಾಬ್ ಫೇರ್ ಇದೇ ಮೇ 27,28,29 (2021) ರಂದು ಆಯೋಜಿಸಲಾದ ವರ್ಚುವಲ್ ಜಾಬ್ ಫೇರ್ಗೆ
www.tinyurl.com/ksdcvjfmay ನಲ್ಲಿ ಹಾಜರಾಗಿ
New link for candidates’ registration on Kaushalkar
10:30 AM-2: 30PM
Helpline: 080-2448 2558

Virtual Job Fair
During this pandemic Karnataka Skill Development Corporation (KSDC) is bringing
Job Opportunities for 10th, 12th, ITI and Degree pass freshers
Reliance Retail, Quess Corp Limited, JioMart and Teleperformance is Hiring
• ASSEMBLY OPERATOR (ELECTRONIC COMPONENTS ASSEMBLY)
. PHARMACY ASSISTANT
COMMERCE SALES OFFICER
DIGITAL MARKETING
Please attend Virtual Job Fair Organised on MAY 27,28,29 2021
Between 10:30AM-2:30PM

Helpline: 080-2448 2558