ಶಿವಮೊಗ್ಗದಲ್ಲಿ ನಡೆದ ಮಕ್ಕಳ ದಸರಾದಲ್ಲಿ ಹಾಸನ ಜಿಲ್ಲೆ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ

0

ಮಕ್ಕಳ ದಸರಾ
ಶಿವಮೊಗ್ಗದಲ್ಲಿ ನಡೆದ ಮಕ್ಕಳ ದಸರಾದಲ್ಲಿ ಹಾಸನ ಜಿಲ್ಲೆ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ . –
ಕೇಂದ್ರೀಯ ವಿದ್ಯಾಲಯ ಶಾಲೆಯ ಮೊಹಮ್ಮದ್ ಕೌನೈನ್ ಪ್ರಥಮ ಸ್ಥಾನ ಮತ್ತು  ಲರ್ನ್ ಅಕಾಡೆಮಿ ಶಾಲೆಯ ಅನಸ್ ತೃತೀಯ ಸ್ಥಾನ. 
-25ಕೆ ಜಿ  ತೂಕದಲ್ಲಿ ಎಲೈಟ್ ಆಂಗ್ಲ ಮಾಧ್ಯಮ ಶಾಲೆಯ ಶಮಂತ್  ಪ್ರಥಮ ಸ್ಥಾನ ಮತ್ತು ಗಗನ್ ವಾಣಿವಿಲಾಸ್ ಶಾಲೆ ತೃತೀಯ ಸ್ಥಾನ
-30ಕೆ ಜಿ ತೂಕದಲ್ಲಿ  ವಾಣಿ ವಿಲಾಸ ಶಾಲೆಯ ಸಾಹಿಲ್ ಪ್ರಥಮ ಸ್ಥಾನ ಎಂ.ಡಿ . ಫರ್ದೀನ್ ತೃತೀಯ ಸ್ಥಾನ
-35ತೂಕದಲ್ಲಿ ಮಹಮ್ಮದ್ ನಿಹಾಲ್ ಪ್ರಥಮ ಸ್ಥಾನ
-40ಕೆ ಜಿ ತೂಕದಲ್ಲಿ ಧವನ್ ವೈ ಗೌಡ ಪ್ರಥಮ ಸ್ಥಾನ ಮತ್ತು ಅಲ್ ಹುದಾ ಅಕಾಡೆಮಿಯ ಫರ್ಮಾನ್ ಪಾಷ ತೃತೀಯ ಸ್ಥಾನ
-45ಕೆ ಜಿ ತೂಕದಲ್ಲಿ ಸಂತೆಪೇಟೆ ಪ್ರೌಢಶಾಲೆಯ ಸೂಫಿಯನ್  ಪ್ರಥಮ ಸ್ಥಾನ ಸಂತ ಜೋಸೆಫ್ ಶಾಲೆಯ ಅರ್ಫಾಜ್  ದ್ವಿತೀಯ ಸ್ಥಾನ 
-50ಕೆಜಿ ತೂಕದಲ್ಲಿ ಜೆ ಬಿ ಜೆ ಸಿ ಬಾಯ್ಸ್ ಎಸ್ ಪ್ರೌಢಶಾಲೆಯ ತೌಕೀರ್ ಪ್ರಥಮ ಸ್ಥಾನ
-55ಕೆಜಿ ತೂಕದಲ್ಲಿ ಜೆ ಬಿ ಜೆ ಸಿ ಬಾಯ್ಸ್  ಎಸ್ ಪ್ರೌಢಶಾಲೆಯ ಲುಕ್ಮಾನ್ ಪ್ರಥಮ ಸ್ಥಾನ ಮತ್ತು ಸೈಯದ್ ಕಾಮ್ರಾನ್ ತೃತೀಯ ಸ್ಥಾನ
ಮತ್ತು ಹೆಣ್ಣುಮಕ್ಕಳ ತಂಡದಲ್ಲಿ . -18ಕೆಜಿ ತೂಕದಲ್ಲಿ ಫಾತಿಮಾ ದ್ವಿತೀಯ ಸ್ಥಾನ ಮತ್ತು ವಜ್ರ ಕಲಾ ಕಾನ್ವೆಂಟ್ ಶಾಲೆಯ ತನ್ವಿತಾ ತೃತೀಯ ಸ್ಥಾನ
-30ಕೆಜಿ ತೂಕದಲ್ಲಿ ಅಲ್ ಹುದಾ ಅಕಾಡೆಮಿಯ ಬಿಬಿ ಆಯಿಷಾ ದ್ವಿತೀಯ ಸ್ಥಾನ
-35ಕೆಜಿ ತೂಕದಲ್ಲಿ ಅಲ್ ಹುದಾ ಅಕಾಡೆಮಿಯ ಹಲೀಮಾ ಪ್ರಥಮ ಸ್ಥಾನ ಮತ್ತು ವಿಭಜಿತ ಪ್ರೌಢಶಾಲೆಯ ಶಿಫಾ ದ್ವಿತೀಯ ಸ್ಥಾನ
-40ತೂಕದಲ್ಲಿ ಅಲ್ ಹುದಾ ಶಾಲೆಯ ಜೈಫಾ ಪ್ರಥಮ ಸ್ಥಾನ
-45ತೂಕದಲ್ಲಿ ಬಾಲಕಿಯರ ಮೆಟ್ರಿಕ್ ವಿದ್ಯಾರ್ಥಿ ಚಿತ್ರ ಪ್ರಥಮ ಸ್ಥಾನ
-55ಕೆಜಿ ತೂಕದಲ್ಲಿ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ಪ್ರಿಯಾಂಕ ಪ್ರಥಮ ಸ್ಥಾನ .  ಈ ದಸರಾ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಸಲ್ಮಾನ್ ಮತ್ತು ಸಿಮ್ರಾನ್ ಹಾಗೂ ಹಾಸನ ಜಿಲ್ಲಾ ಕರಾಟೆ ಸಂಸ್ಥೆಯ ಅಧ್ಯಕ್ಷರು ಮಹಮ್ಮದ್ ಆರಿಫ್ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here