ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ರಯಾನ್ ಪ್ರಥಮ

0

ಜಿಲ್ಲಾ ಪಂಚಾಯತ್, ಹಾಸನ.
ಶಾಲಾ ಶಿಕ್ಷಣ ಹಿರಿಯ ಪ್ರಾಥಮಿಕ | ಪ್ರೌಢ ಶಾಲಾ ಕ್ರೀಡಾ ಕೂಟ 2022-23 ಇವರ ವತಿಯಿಂದ ದಿನಾಂಕ 05-11-2022 ನೇ ಶನಿವಾರ ದಂದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,ಚನ್ನರಾಯಪಟ್ಟಣ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ

ಆಲೂರು,ಭೈರಾಪುರ ದ ಒಕಿನವಾ ಶೋರಿನ್ ರಿಯು ಶೋರಿನ್ ಕೈ ನ ಡ್ರೀಮ್ ಫಿಲ್ ಕರಾಟೆ ಶಾಲೆಯ ವಿದ್ಯಾರ್ಥಿ md, ರಯಾನ್ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಇದೆ ತಿಂಗಳು

ದಿನಾಂಕ 10-11-22 ರಿಂದ 13-11-22 ರವರೆಗೆ ಕಟೀಲು, ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.. ಈ ಸಂಧರ್ಭದಲ್ಲಿ ಕರಾಟೆ ತರಬೇತುದಾರರಾದ ಸೆಂಪೈ ಮಂಜುನಾಥ h r ರೆನ್ಶಿ ದೀಪಕ್ h k ಹಾಗೂ ಪೋಷಕರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here