ಹಾಸನ ನಗರದ ಶ್ರೀ ಹೋಂಡಾ ಶೋರೂಮ್ ನಲ್ಲಿ ಕೆಲಸ ಖಾಲಿ ಇದೆ ನೋಡಿ

0

ನಮ್ಮ ತಂಡವನ್ನು ಸೇರಲು ನಾವು ಕ್ರಿಯಾಶೀಲ ಅಭ್ಯರ್ಥಿಗಳ ನೇಮಕ ಮಾಡುತ್ತಿದ್ದೇವೆ

ಕಂಪನಿ: ಹೋಂಡಾ
* ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – 4 ಪುರುಷರು.  (ಯಾವುದೇ ಪದವೀಧರರು ಮತ್ತು ಡಿಎಲ್ ಮಾಡಬೇಕು).

* ಅಕೌಂಟ್ಸ್ ಮ್ಯಾನೇಜರ್ – 1 ಪುರುಷ (ಟ್ಯಾಲಿಯಲ್ಲಿ ಕನಿಷ್ಠ 3 ವರ್ಷಗಳ ಅನುಭವ).

* ಸೇಲ್ಸ್ ಎಕ್ಸಿಕ್ಯೂಟಿವ್ – 4 (2 ಪುರುಷರು, 2 ಮಹಿಳೆಯರು/ ಯಾವುದೇ ಪದವೀಧರರು 1 ವರ್ಷದ ಅನುಭವದೊಂದಿಗೆ).

ರೆಸ್ಯೂಮ್ ಮತ್ತು ಸಂಬಂಧಿತ ದಾಖಲೆಗಳೊಂದಿಗೆ ಸಂದರ್ಶನಕ್ಕಾಗಿ ಬನ್ನಿ

ವಿಳಾಸ:
ಶ್ರೀ ಹೋಂಡಾ
ಎಸ್‌ಡಿಎಂ ಆಯುರ್ವೇದ ಕಾಲೇಜು ಎದುರು, ತಣ್ಣೀರುಹಳ್ಳ ಹಾಸನ.

ಸಂಪರ್ಕಕ್ಕೆ: 9964770220, 9632091021, 98450 58377.

#ಉದ್ಯೋಗಮಾಹಿತಿಹಾಸನ

We ARE HIRING JOIN OUR TEAM

Company : Honda
* Marketing Executive – 4 Male. (Any Graduate & DL Must).

* Accounts Manager – 1 Male (Minimum 3 Years experience in Tally).

* Sales Executive – 4 (2 Male, 2 Female/ Any Graduate with 1 Year Experience).

Walk in for interview with Resume & Relevant Documents.

Address :
Sri Honda
Opp SDM Ayruveda College, Thanniruhalla Hassan.

Contact: 9964770220, 9632091021, 98450 58377.

#jobupdateshassan

LEAVE A REPLY

Please enter your comment!
Please enter your name here