ಕರ್ನಾಟಕ ರಾಜ್ಯ ಇಂಜಿನಿಯರ್ ಸಂಘದ ಚುನಾವಣೆ ಮೈಸೂರಿನಲ್ಲಿ ನಡೆದಿದ್ದು ಕರ್ನಾಟಕ ರಾಜ್ಯ ಇಂಜಿನಿಯರ್ ಸಂಘದ ಅಧ್ಯಕ್ಷರಾಗಿ ನಮ್ಮ ಹಾಸನ ಜಿಲ್ಲೆಯ ಬೇಲೂರು ಡಿವಿಷನ್ ನ ಇಂಜಿನಿಯರ್ ತಿಮ್ಮೇಗೌಡರು ಆಯ್ಕೆಯಾಗಿರುತ್ತಾರೆ ,
ಇವರು ಮೂಲತಃ ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿಯ ಸಿಗರಹಳ್ಳಿ ಸಣ್ಣ ಗ್ರಾಮದ ಮೂಲದವರು !!, ಇವರನ್ನು ಇಂದು ಹಾಸನ ಜಿಲ್ಲಾ ಇಂಜಿನಿಯರ್ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು !!