SportsSupport Hidden Talent ನಮ್ಮ ಹಾಸನ ಮೂಲದವರು ಪ್ರಸ್ತುತ ಉತ್ತರ ಪ್ರದೇಶದಲ್ಲಿ IAS ಅಧಿಕಾರಿ August 21, 2021 0 FacebookTwitterWhatsAppEmailTelegram Suhas L Y ನಮ್ಮ ಹಾಸನ ಮೂಲದವರು. ಪ್ರಸ್ತುತ ಉತ್ತರ ಪ್ರದೇಶದಲ್ಲಿ IAS ಅಧಿಕಾರಿ. ಇವರು tokyo 2020 ಪ್ಯಾರಾಲಿಂಪಿಕ್ ನಲ್ಲಿ badminton ಆಟದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಸಹ ಹಾಸನದ ಮತ್ತೊಬ್ಬ ಪ್ಯಾರಾಒಲಿಂಪಿಯನ್ ಗಿರೀಶ್ ರಂತೆ ಪದಕ ಗೆದ್ದು ಬರಲಿ ಎಂದು ಹಾರೈಸೋಣ. tokyo2020paralympics Share this:ShareFacebookWhatsApp Like this:Like Loading... Related