ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕತ೯ವ್ಯ ನಿವ೯ಹಿಸುತ್ತಿದ್ದ 12 ಉಪ ಆರಕ್ಷಕರನ್ನು(ಸಬ್ ಇನ್ಸ್ಪೆಕ್ಟರ್)ಗಳನ್ನು ವಗಾ೯ವಣೆ ಮಾಡಲಾಗಿದೆ.
ಈ ಕುರಿತಂತೆ ದಕ್ಷಿಣ ವಲಯ ಐ ಜಿ ಆದೇಶ ಹೊರಡಿಸಿದ್ದು,ದಕ್ಷಿಣ ವಲಯದ ವ್ಯಾಪ್ತಿಯ ಒಟ್ಪು 37 ಮಂದಿ ಸಬ್ ಇನ್ಸ್ಪೆಕ್ಟರ್ ಗಳನ್ನು ವಗಾ೯ವಣೆ ಮಾಡಿದ್ದು,ಈ ಪೈಕಿ ಹಾಸನದ 12 ಮಂದಿ ಸೇರಿದ್ದಾರೆ.
ಹಾಸನ : ಜಿಲ್ಲೆಯ ಪೋಲಿಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ : 12 ಸಬ್‌ಇನ್‌ಸ್ಪೆಕ್ಟರ್‌ಗಳ ವರ್ಗ
ಹಾಸನ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾವ್ಯ ನಿರ್ವಹಿ ಸುತ್ತಿದ್ದ 12 ಮಂದಿ ಸಬ್‌ಇನ್‌ಸ್ಪೆಕ್ಟರ್ ಎಟ ಗಳನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು ವಲಯ ಪೊಲೀಸ್ ಮಹಾ ನಿರ್ದೇಶಕ ವರ್ಗಾವಣೆ ಆದೇಶ ನೀಡಿದ್ದಾರೆ.
ಅರಕಲಗೂಡು ಠಾಣೆಯಲ್ಲಿದ್ದ ವಿಜಯಕೃಷ್ಣ ಹಾಸನ ನಗರದ (ಪಿಟಿಎಸ್, ಹೊಳೆನರಸೀಪುರ ಗ್ರಾಮಾಂ ತರ ಠಾಣೆಯ ಮೋಹನ್ ಕೃಷ್ಣ ಹಾಸನ ನಗರ ಸೈಬರ್ ಕ್ರೈಂ, ಶಾಂತಿಗ್ರಾಮ ಠಾಣೆಯ ಕೃಷ್ಣ ಅವರನ್ನು ಮಂಡ್ಯ ಜಿಲ್ಲಾ ಗುಪ್ತ ವಾರ್ತೆ ವರ್ಗಾಯಿ ಸಲಾಗಿದೆ. ಕೊಣನೂರು ಸಾಗರ್ ಹಾಸನ ನಗರದ ಹೋಮ್ ಸೈಡ್ ಬರ್ಗಲರಿವಿಂಗ್‌ಗೆ ವರ್ಗವಾಗಿದ್ದಾರೆ.
ಬಾಣಾವರದಲ್ಲಿದ್ದ ಅರುಣ್‌ಕುಮಾರ್ ಹಾಸನ ನಗರದ ಗುಪ್ತ ವಾರ್ತೆ ನಿಯೋಜನೆಗೊಂಡಿದ್ದಾರೆ. ಬೇಲೂರು ಠಾಣೆಯ ಡಿ.ಎನ್.ಅಜಯಕುಮಾರ್ ಅವರು ಕೊಣನೂರು ಠಾಣೆಗೆ ವರ್ಗಾವಣೆ ಆಗಿದ್ದಾರೆ. ಸಕಲೇಶಪುರ ಠಾಣೆಯಲ್ಲಿದ್ದ ಬಿ.ಎನ್.ರಾಘವೇಂದ್ರ ಹಾಸನ ನಗರದ ಎಕನಾಮಿಕ್ ಅಂಡ್ | ಅಥೆನ್ಸಸ್‌ವಿಂಗ್‌ಗೆ ವರ್ಗವಾಗಿದ್ದಾರೆ.
ಹಳೇಬೀಡಿನಲ್ಲಿದ್ದ ಶಕುಂತಲಾ| ಅವರನ್ನು ಚನ್ನರಾಯಪಟ್ಟಣ ಠಾಣೆ ಯ ಅಪರಾಧ ವಿಭಾಗಕ್ಕೆ ವರ್ಗಾಯಿಸಿ ಲಾಗಿದೆ, ನುಗ್ಗೇಹಳ್ಳಿ ಠಾಣೆಯ ಪುಟ್ಟರಾಜಯ್ಯ ಅವರನ್ನು ಹೊಳೆ ನರ ಸೀತಾಪುರ ಠಾಣೆಯ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದ್ದು, ಹಾಸನ ನಗರ ಠಾಣೆಯಲ್ಲಿದ್ದ ಬಿ.ಗಿರಿಧರ ಅವರನ್ನು ಯಸಳೂರು ಠಾಣೆಯಲ್ಲಿದ್ದ ಹಳೇಬೀಡು ಠಾಣೆಗೆ ವರ್ಗಾಯಿಸಿ ಲಾಗಿದೆ. ಹಾಸನ ನಗರ ಠಾಣೆಗೆ
ಸುಬ್ಬಯ್ಯ ಅವರನ್ನು ಕೊಡಗು ಜಿಲ್ಲೆ ಗೋಣಿಕೊಪ್ಪ ಕ್ಕೆ ವರ್ಗಾಯಿಸಲಾಗಿದೆ.
ಹಾಸನ ನಗರ ಠಾಣೆಗೆ ಯಾರನ್ನು ನೇಮಕ ಮಾಡಿಲ್ಲ.