ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಲ್.ಪೆಟ್ ನಲ್ಲಿ ಅಮಾನತ್ತು ಪಡಿಸಿಕೊಂಡಿರುವ ವಾಹನಗಳನ್ನು ಜ.3 ರಂದು ಬೆಳಿಗ್ಗೆ 10 ಗಂಟೆಗೆ ಹರಾಜು ಪಕ್ರಿಯೆ ನಡೆಸಲಾಗುವುದು.

ಫಲ್ಸರ್, ಬಾಜಜ್‍ಬೈಕ್, ಹಿರೋಹೊಂಡ, ಡಿಸ್ಕವರ್, ಹಾಗೂ ಸ್ಪ್ಲೆಂಡರ್, ಟಿ.ವಿ.ಎಸ್ ಸುಜೂಕಿ ಸೇರಿದಂತೆ ಒಟ್ಟು 29 ದ್ವೀಚಕ್ರ ವಾಹನಗಳನ್ನು ಹರಾಜು ಪಕ್ರಿಯೆ ನಡೆಸಲಾಗುವುದು ” -ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರು , ಹಾಸನ

#hassanpolice #vehicleauction
ಸ್ಥಳ : ಸಂಚಾರಿ ಪೊಲೀಸ್ ಠಾಣೆ , ಕುವೆಂಪು ನಗರ ,(K.R.PURAM) ಹಾಸನ ನಗರ!!