ಹಾಸನ ಜಿಲ್ಲಾ ಮುನ್ಸೂಚನೆ 👇: ☔
ಬಾನುವಾರ ದಿನಾಂಕ 22 ನವೆಂಬರ್ 2020 ☑
ಸೂರ್ಯೋದಯ 6.28AM ಸೂರ್ಯಾಸ್ತ 5.56PM
ಉಷ್ಣಾಂಶ : ಗರಿಷ್ಠ : 29’c 🌦
ಕನಿಷ್ಠ : 14’c 🌨
ಹಾಸನದಲ್ಲಿ ಬಹುತೇಕ ಬಿಸಿಲಿನಿಂದ ಕೂಡಿದ ವಾತಾವರಣ , ಮಳೆ ಸಂಭವ ಇಲ್ಲ , ಸಂಜೆ ಮೇಲೆ ಕನಿಷ್ಠ 14’c ದಾಖಲಾಗಲಿದೆ
HUMIDITY : 52%
Chances if Raining : 11%
ಗಾಳಿಯ ವೇಗ : 11km/h
ಇಂದು ಬೆಳಕು : 11ಗಂಟೆ28ನಿಮಿಷ
ಕತ್ತಲೆ : 9ಗಂಟೆ 01 ನಿಮಿಷ ಇರಲಿದೆ