ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಮಹಿಳಾ ಉದ್ಯಮಿದಾರರಿಗೆ ಮಾಹಿತಿ

  0

  ಹಾಸನ ಅ.22 :  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಹಾಸನ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಕಾರ್ಯಾಲಯ, ಬಿ.ಕಾಟೀಹಳ್ಳಿ ಕೈಗಾರಿಕಾ ಎಸ್ಟೇಟ್, ಅರಸೀಕೆರೆ ರಸ್ತೆ, ಹಾಸನದಲ್ಲಿ  ಅ.29 ರಂದು ಅಪರಾಹ್ನ 3  ಗಂಟೆಗೆ ಮಹಿಳಾ ಉದ್ದಿಮೆದಾರರ ಸಭೆಯನ್ನು ಏರ್ಪಡಿಸಲಾಗಿದೆ.


  ಸದರಿ ಸಭೆಯಲ್ಲಿ ಮಹಿಳಾ ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು (ತರಬೇತಿ, ಹಣಕಾಸು ನೆರವು, ತಾಂತ್ರಿಕ ಉನ್ನತೀಕರಣ, ಮಾರುಕಟ್ಟೆ ವ್ಯವಸ್ಥೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತ ಮಹಿಳಾ ಉದ್ದಿಮೆದಾರರು ಈ ಸಭೆಯಲ್ಲಿ ಭಾಗವಹಿಸಬಹುದು  ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
  ಹೆಚ್ಚಿನ ಮಾಹಿತಿಗಾಗಿ: ಜಿಲ್ಲಾ ಕೈಗಾರಿಕಾ ಕೇಂದ್ರ, ಡೈರಿ ಸರ್ಕಲ್, ಹಾಸನ, ಇ-ಮೇಲ್ ವಿಳಾಸ:ರಿಜ-hಚಿssಚಿಟಿ@ಞಚಿಡಿಟಿಚಿಣಚಿಞಚಿiಟಿಜusಣಡಿಥಿ.gov.iಟಿ, ದೂ.ಸಂ: 08172-240606,240617

  #womenentrepreneurshassan #hassan #hassannews

  LEAVE A REPLY

  Please enter your comment!
  Please enter your name here