ಹಾಸನ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

0

ಬೆಂಗಳೂರು/ಹಾಸನ :
•ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಕ.6 ಬುಧವಾರದಿಂದ 3 ದಿನ ಭಾರೀ ಮಳೆಯಾಗುವ ಸಾಧ್ಯತೆ – ಹವಾಮಾನ ಇಲಾಖೆ

•ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್ ಕಾರಣದಿಂದ ಹಾಸನ ಸೇರಿ ರಾಜ್ಯದ ಈ ಕೆಳಕಂಡ ಜಿಲ್ಲೆಗಳಲ್ಲಿ ಮುಂದಿನ 3ದಿನ , 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ 

ರಾಜ್ಯದ ಚಿಕ್ಕಮಗಳೂರು, ನಮ್ಮ #ಹಾಸನ, ಶಿವಮೊಗ್ಗ &ಕೊಡಗು ಜಿಲ್ಲೆಗಳಲ್ಲಿ ಇಂದು‌ ಜ.3 ರಿಂದ ಗುಡುಗು ಸಹಿತ ಭರ್ಜರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೊ ಅಲರ್ಟ್ ಘೋಷಿಸಲಾಗಿರುತ್ತದೆ.

•ಇದೇ ಜನವರಿ 7 ರವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಬಹುತೇಕ ಮೋಡ ಕವಿದ &ಅಲ್ಪ ಚಳಿಯ ವಾತಾವರಣ ಇರಲಿರುತ್ತದೆ ..

-ಹವಾಮಾನ ಇಲಾಖೆ

LEAVE A REPLY

Please enter your comment!
Please enter your name here