ರಾಜ್ಯಮಟ್ಟದ ಮಾಸ್ಟರ್ಸ್ ಗೇಮ್ಸ್ ಅಲ್ಲಿ 6ಚಿನ್ನದ ಪದಕ ಪಡೆದು ಮಿಂಚಿದ ಇವರು ಹಾಸನದವರು ಎಂಬುದಕ್ಕೆ ಹೆಮ್ಮೆ ಇದೆ !! 🏅✌

0

ರಾಜ್ಯಮಟ್ಟದ ಮಾಸ್ಟರ್ಸ್ ಗೇಮ್ಸ್ ಅಲ್ಲಿ 6ಚಿನ್ನದ ಪದಕ ಪಡೆದು ಮಿಂಚಿದ ಕ್ರೀಡಾಭಾರತಿ ಹೊಳೆನರಸಿಪುರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ವಿಜಯ ಕುಮಾರಿ ಅವರಿಗೆ ಹಾಸನ ಜನತೆಯ ಪರವಾಗಿ ಅಭಿನಂದನೆಗಳು..💐

Advertisements


(ಹೈಜಂಪ್, ಹರ್ಡಲ್ಸ್, ಲಾಂಗ್ ಜಂಪ್, ಕಬಡ್ಡಿ, ವಾಲಿಬಾಲ್, ಬಾಸ್ಕೆಟ್ ಬಾಲ್ ಅಲ್ಲಿ ಒಟ್ಟು 6 ಚಿನ್ನದ ಪದಕ ಪಡೆದಿರುತ್ತಾರೆ)

LEAVE A REPLY

Please enter your comment!
Please enter your name here