ಇಂದು ಕರ್ನಾಟಕ ಸರ್ಕಾರದ ಸನ್ಮಾನ್ಯ ಇಂಧನ ಸಚಿವರಾದ ಕೆ ಜೆ ಚಾರ್ಜ್ ರವರು ಅರಸೀಕೆರೆ ಜೇನುಕಲ್ ಕ್ರೀಡಾಂಗಣದಲ್ಲಿ ಆಗಮಿಸಿ ಪ್ರವಾಸಿ ಮಂದಿರಕ್ಕೆ ಭೇಟಿ

0

ಹಾಸನ : ದಿನಾಂಕ:-04/10/ 2023 ಕರ್ನಾಟಕ ಸರ್ಕಾರದ ಸನ್ಮಾನ್ಯ ಇಂಧನ ಸಚಿವರಾದ ಕೆ ಜೆ ಚಾರ್ಜ್ ರವರು ಹಾಸನ ಜಿಲ್ಲೆಯ ಅರಸೀಕೆರೆ ಜೇನುಕಲ್ ಕ್ರೀಡಾಂಗಣದಲ್ಲಿ ಆಗಮಿಸಿ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಪ್ರೆಸ್ ಮೀಟ್ ನೀಡಿದರು ಸ್ಥಳೀಯ ಶಾಸಕರು ಕೆಎಂ ಶಿವಲಿಂಗೇಗೌಡರು ಸಚಿವರಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಹಾಗೂ ಅರಸೀಕೆರೆ ತಾಲೂಕಿನ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹಲವು ರೈತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here