ಈ ಸಲ ಕಪ್ ನಮ್ದೆ !

0

” ಹಿಂದೆಂದಿಗಿಂತಲೂ ಹೆಚ್ಚು ಭರವಸೆ , ಹೆಚ್ಚು ಸದೃಢ , ಹೆಚ್ಚು ಬಲಶಾಲಿಯಾಗಿ ಕಾಣುತ್ತಿರುವ ನಮ್ಮ ಆರ್.ಸಿ.ಬಿ. ತಂಡ ಈ ಬಾರಿ ಮರಳುಗಾಡಿನ ಮಹಾಯುದ್ಧ ಖ್ಯಾತಿಯ ದುಬೈನಲ್ಲಿ ಹೊಸ ಐಪಿಎಲ್ ಆವೃತ್ತಿಯಲ್ಲಿ ವಿಜೃಂಭಿಸುವ ಸಾಧ್ಯತೆ ಇದೆ ” ನಾಳೆ 19ಸಪ್ಟೆಂಬರ್ ನಿಂದ ಆರಂಭ ವಾಗಲಿರುವ ಪಂದ್ಯಗಳ ವೇಳಾಪಟ್ಟಿಯಲ್ಲಿ ನಾಳೆ ಸಂಜೆ 7.30PM ಕ್ಕೆ ಮುಂಬೈ ತಂಡ ಚೆನೈ ತಂಡವನ್ನು ಎದುರಿಸಲಿದೆ !!ಈ ಸಲ ಕಪ್ ನಮ್ದೆ !, ಸೋತರು ಗೆದ್ದರು RCB ನೇ ಎನ್ನೋ ಘೋಷ ವಾಕ್ಯದಿ ವಿಶ್ವದ ಎರಡನೇ ಅತೀ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಮ್ಮ ಆರ್ . ಸಿ . ಬಿ ಈ ಬಾರಿ ಗೆಲುವಿನ ಕಪ್ ತರುತ್ತಾರ , ಕಾದು ನೋಡ ಬೇಕು !! 👍🏼🏆

https://m.facebook.com/story.php?story_fbid=3221199371323308&id=195025720607370s://m.facebook.com/story.php?story_fbid=3221199371323308&id=195025720607370

LEAVE A REPLY

Please enter your comment!
Please enter your name here