ನಾಳೆ ಚನ್ನರಾಯಪಟ್ಟಣ ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ 💡 ಸೌಲಭ್ಯ ವ್ಯತ್ಯಯ 🕯 ವಾಗಲಿದೆ ಗಮನಿಸಿ

0

ಉದಯಪುರ ಮತ್ತು ಚನ್ನರಾಯಪಟ್ಟಣ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾರ್ಚ್‌ 7ರಂದು ನಿರ್ವಹಣಾ ಕಾಮಗಾರಿ : ಚನ್ನರಾಯಪಟ್ಟಣ, ಉದಯಪುರ, ಬಾಗೂರು, ರಾಂಪುರ, ಕೆ.ಭೈರಾಪುರ ಮತ್ತು ಸಾತೇನಹಳ್ಳಿ  ಯಲ್ಲಿ ಬೆಳಿಗ್ಗೆ 9AM ನಿಂದ ಸಂಜೆ 4PM ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ – #cescomchannarayapattana #cescom #powershedulenewshassan

LEAVE A REPLY

Please enter your comment!
Please enter your name here