ಹಾಸನ ನಗರದ ತಣ್ಣೀರು ಹಳ್ಳ (B.M. ROAD) ಬಳಿ ಅಪಘಾತ..

0

ಅಪಘಾತದಲ್ಲಿ ಚಾಲಕ ಪಾರು , ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮದ್ಯದ ಕಬ್ಬಿಣದ ಡಿವೈಡರ್ ಗೆ ಬಡಿದು ಲೋಡ್ ತುಂಬಿದ್ದ ಲಾರಿ ಆಯ ತಪ್ಪಿ ಬಿದ್ದಿದ್ದು ., ಅದೃಷ್ಟ ವಶಾತ್ ಯಾವುದೇ ಪಾದಚಾರಿ / ಬೇರೆ ವಾಹನಗಳಿಗೆ ದುರಂತ ಸಂಭವಿಸಿಲ್ಲ . ( ಲೋಡ್ ತುಂಬಿದ್ದ ಲಾರಿ ಕಳೆದ ರಾತ್ರಿಯೇ ಕ್ರೇನ್ ಮೂಲಕ ಮೇಲೆತ್ತುವ ಮೂಲಕ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು )

LEAVE A REPLY

Please enter your comment!
Please enter your name here